IAF Agniveervayu Recruitment 2025: ಸೇನೆಗೆ ಸೇರ ಬಯಸುವವರಿಗೆ ಇಲ್ಲಿದೆ ಗುಡ್‌ನ್ಯೂಸ್. ಭಾರತೀಯ ವಾಯು ಸೇನೆಯು ಅಗ್ನಿವೀರವಾಯು ನೇಮಕಾತಿಯ ಅಧಿಸೂಚನೆ ಪ್ರಕಟಿಸಿದೆ. ಆಸಕ್ತರು 2025ರ ಜ. 7ರಿಂದ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಕೊನೆಯ ದಿನ ಜ. 27. ಆನ್‌ಲೈನ್ ಪರೀಕ್ಷೆ 2025ರ ಮಾ. 22ರಿಂದ ನಡೆಯಲಿದೆ.