Monday, 12th May 2025

ರಜನೀಕಾಂತ್‌’ರ ‘ಅಣ್ಣಾತೆ’ ಚಿತ್ರದ ಶೂಟಿಂಗ್‌ಗೆ ಕರೋನಾ ಅಡ್ಡಿ

ಹೈದರಾಬಾದ್‌: ಸೂಪರ್‌ ಸ್ಟಾರ್‌ ರಜನೀಕಾಂತ್‌ ನಟನೆಯ ಅಣ್ಣಾತೇ ಚಿತ್ರದ ಶೂಟಿಂಗ್‌ಗೆ ಕರೋನಾ ಅಡ್ಡಿಯಾಗಿದೆ. ಅಣ್ಣಾತೇ ಚಿತ್ರತಂಡದ 8 ಮಂದಿಗೆ ಕರೋನಾ ಸೋಂಕು ದೃಢವಾಗಿರು ವುದು ಬುಧವಾರ ತಿಳಿದು ಬಂದಿದೆ. ಈ ನಿಟ್ಟಿನಲ್ಲಿ ಚಿತ್ರೀಕರಣವನ್ನು ಮುಂದೂಡ ಲಾಗಿದೆ. ಆದರೆ, ನಟ ರಜನೀಕಾಂತ್ ಹಾಗೂ ಇತರರನ್ನು ಪರೀಕ್ಷೆಗೆ ಒಳಪಡಿಸಲಾ ಗಿದ್ದು, ಅವರ ವರದಿ ನೆಗೆಟಿವ್‌ ಬಂದಿದೆ ಎಂದು ಚಿತ್ರದ ನಿರ್ಮಾಪಕರು ಹೇಳಿಕೆ ನೀಡಿದ್ದಾರೆ.  

ಮುಂದೆ ಓದಿ

ಕೊರೋನಾ ಸೋಂಕಿಗೆ ಲಸಿಕೆ ಸಿದ್ದತೆ ಕುರಿತು ವಿಜ್ಞಾನಿಗಳಿಗೆ ಭೇಷ್ ಎಂದ ಪ್ರಧಾನಿ ಮೋದಿ

ನವದೆಹಲಿ/ಹೈದರಾಬಾದ್: ಕೊರೋನಾ ಸೋಂಕನ್ನು ಗುಣಪಡಿಸಬಲ್ಲ ಲಸಿಕೆ ತಯಾರಿಸುತ್ತಿರುವ ಮೂರು ಕೇಂದ್ರ ಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ (ನ.28) ಭೇಟಿ ನೀಡಿ ವಿಜ್ಞಾನಿಗಳ ಜತೆ ಸಮಾಲೋಚನೆ...

ಮುಂದೆ ಓದಿ

ಹೈದರಾಬಾ‌ದ್‌’ನಲ್ಲಿ ಸುರಿದ ಭಾರೀ ಮಳೆ: ಆರು ಸಾವು, ಕುಟುಂಬಗಳು ಬೀದಿಪಾಲು

ಹೈದ್ರಾಬಾದ್ : ಅಕ್ಟೋಬರ್ 17ರಂದು ಸುರಿದ ಭಾರೀ ಮಳೆಯಿಂದಾಗಿ ಕಳೆದ 24 ಗಂಟೆಯಲ್ಲಿ ಆರು ಜನರು ಮೃತಪಟ್ಟು, 37 ಸಾವಿರ ಕುಟುಂಬಗಳು ಬೀದಿಗೆ ಬೀಳುವಂತಾಗಿದೆ. ಹೈದರಾಬಾದ್ ನಲ್ಲಿ ಸುರಿದ...

ಮುಂದೆ ಓದಿ

ತೆಲಂಗಾಣ: ಭೀಕರ ಮಳೆಗೆ 30 ಮಂದಿ ಸಾವು

ಹೈದರಾಬಾದ್​: ತೆಲಂಗಾಣದಲ್ಲಿ ಸುರಿದ ಭೀಕರ ಮಳೆಗೆ ಸಂಭವಿಸಿದ ಅನಾಹುತಗಳಲ್ಲಿ 30 ಮಂದಿ ಮೃತಪಟ್ಟಿರುವುದಾಗಿ ಬುಧವಾರ ವರದಿಯಾಗಿದ್ದು, ಅರ್ಧಕ್ಕೂ ಅಧಿಕ ಮಂದಿ ಮೃತ ಪಟ್ಟಿದ್ದಾರೆ. ಮಳೆಯ ಹೊಡೆತಕ್ಕೆ ರಸ್ತೆಗಳೆಲ್ಲ...

ಮುಂದೆ ಓದಿ

ಲೈಂಗಿಕ ಕ್ರಿಯೆಗೆ ನಿರಾಕರಣೆ: ಬಾಲಕಿಯನ್ನೇ ಜೀವಂತ ಸುಡಲು ಯತ್ನ

ಹೈದರಾಬಾದ್: ಮನೆಗೆಲಸದ 13 ವರ್ಷದ ಬಾಲಕಿಗೆ ಮಾಲಕ ಬೆಂಕಿ ಹಚ್ಚಿದ ಘಟನೆ ಕಳೆದ ತಿಂಗಳು ತೆಲಂಗಾಣದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಲೈಂಗಿಕ ಕ್ರಿಯೆಗೆ ನಿರಾಕರಿಸಿ ದ್ದಕ್ಕೆ...

ಮುಂದೆ ಓದಿ