Tuesday, 13th May 2025

ಹೃತಿಕ್ ರೋಷನ್ ಅತ್ಯುತ್ತಮ ನಟ ಪ್ರಶಸ್ತಿ, ಅಲಿಯಾ ಭಟ್ ಅತ್ಯುತ್ತಮ ನಟಿ ಪ್ರಶಸ್ತಿ

ಅಬುಧಾಬಿ: IIFA ಎಂದು ಜನಪ್ರಿಯವಾಗಿರುವ ಇಂಟರ್ ನ್ಯಾಷನಲ್ ಇಂಡಿಯನ್ ಫಿಲ್ಮ್ ಅಕಾಡೆಮಿ ಪ್ರಶಸ್ತಿ ಪ್ರದಾನ ವಾಗಿದ್ದು ಆಲಿಯಾ ಭಟ್ ನಟನೆಯ ʼಗಂಗೂಬಾಯಿ ಕಾಥಿಯಾವಾಡಿʼ ಹೆಚ್ಚು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. IIFA 23 ನೇ ಆವೃತ್ತಿ ಪ್ರಶಸ್ತಿ ಪ್ರದಾನ ಸಮಾರಂಭ ಅಬುಧಾಬಿಯಲ್ಲಿ ನಡೆಯಿತು. ಬ್ರಹ್ಮಾಸ್ತ್ರ, ಗಂಗೂಬಾಯಿ ಕಾಥಿಯಾವಾಡಿ ಮತ್ತು ದೃಶ್ಯಂ 2 ಚಲನಚಿತ್ರ ಗಳು ಹೆಚ್ಚು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿವೆ. ವಿಕ್ರಮ್ ವೇದಾ ಚಿತ್ರದ ಅಭಿನಯಕ್ಕಾಗಿ ಹೃತಿಕ್ ರೋಷನ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದರೆ, ಗಂಗೂಬಾಯಿ ಕಾಥಿಯಾ ವಾಡಿ ಚಿತ್ರಕ್ಕಾಗಿ ಅಲಿಯಾ ಭಟ್ […]

ಮುಂದೆ ಓದಿ