Wednesday, 14th May 2025

ಇ-ಮೇಲ್ ಪ್ರಕರಣ: ಹೃತಿಕ್ ರೋಶನ್’ಗೆ ಸಮನ್ಸ್

ಮುಂಬೈ: ಬಾಲಿವುಡ್‌ ನಟಿ ಕಂಗನಾ ರಾನೌತ್ ಇ-ಮೇಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಹೃತಿಕ್ ರೋಶನ್ ಅವರಿಗೆ ಮುಂಬೈ ಕ್ರೈಂ ಬ್ರ್ಯಾಂಚ್ ಪೊಲೀಸರು ಸಮನ್ಸ್ ಜಾರಿ ಮಾಡಿದೆ. ಕಂಗನಾ ಅವರು ನಕಲಿ ಮೇಲ್ ಐಡಿಯಿಂದ ಇಮೇಲ್ ಮಾಡಿದ್ದಾರೆ ಎಂದು ಆರೋಪಿಸಿ ರೋಶನ್ 2016 ರಲ್ಲಿ ದೂರು ದಾಖಲಿ ಸಿದ್ದರು. ಕೈಟ್ಸ್ (2010) ಮತ್ತು ಕ್ರಿಶ್ 3 (2013) ಚಿತ್ರಗಳಲ್ಲಿ ಇಬ್ಬರೂ ಕೆಲಸ ಮಾಡಿದ್ದರು. ಕಂಗನಾ ನಕಲಿ ಈ ಮೇಲ್ ಮೂಲಕ ತನಗೆ ಅಸಂಬದ್ಧ ಇಮೇಲ್‌ಗಳನ್ನು ಕಳುಹಿಸುತ್ತಿರುವುದಾಗಿ ಹೃತಿಕ್ […]

ಮುಂದೆ ಓದಿ