Tuesday, 13th May 2025

Honda Activa

Honda Activa : ದಕ್ಷಿಣ ಭಾರತದಲ್ಲಿ 1 ಕೋಟಿ ಹೋಂಡಾ ಆಕ್ಟಿವಾ ಸ್ಕೂಟರ್‌ ಮಾರಾಟ, ಇದು ವಿಶೇಷ ದಾಖಲೆ

Honda Activa : 2001ರಲ್ಲಿ ಮೊದಲ ಬಾರಿಗೆ ಪರಿಚಯಿಸಲಾದ ಹೋಂಡಾ ಆಕ್ಟಿವಾ ಭಾರತೀಯ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಕ್ರಾಂತಿಯನ್ನುಂಟು ಮಾಡಿದೆ. ಬಿಡುಗಡೆಯಾದಾಗಿನಿಂದ ಆಕ್ಟಿವಾ ವಿಶ್ವಾಸಾರ್ಹತೆ, ಹೊಸತನ ಹಾಗೂ ವಿಭಿನ್ನ ಶೈಲಿಯೊಂದಿಗೆ ಮಾರುಕಟ್ಟೆಗೆ ಇಳಿಯುತ್ತಿದೆ. ಇದು ದೇಶಾದ್ಯಂತ ಅದರ ಯಶಸ್ಸನ್ನು ಹೆಚ್ಚಿಸಿದೆ. ಆಕ್ಟಿವಾ ಬಗ್ಗೆ ಗ್ರಾಹಕರ ಪ್ರೀತಿಯು ವರ್ಷಗಳಿಂದ ಬೆಳೆಯುತ್ತಲೇ ಇದೆ.

ಮುಂದೆ ಓದಿ