Wednesday, 14th May 2025

ಹಿಟ್ಲರ್ ಮಾತನ್ನೇ ಆಡಿದ ಉದಯನಿಧಿ!

ಹಿಟ್ಲರ್ ಯೆಹೂದಿಗಳ ಮಾರಣಹೋಮಕ್ಕೂ ಮುನ್ನ, ಉದಯನಿಧಿ ಆಡಿದ ಮಾತುಗಳನ್ನೇ ಆಡಿದ್ದ. ಅವನಂತೆಯೇ ಸನಾತನ ಧರ್ಮವನ್ನು ಮಾರಣಾಂತಿಕ ರೋಗಗಳಿಗೆ ಹೋಲಿಸಿರುವ ಉದಯನಿಧಿ, ಕೊನೆಗೆ ‘ಸನಾತನ ಧರ್ಮವನ್ನು ನಿರ್ಮೂಲನಗೊಳಿಸಬೇಕು’ ಎಂದಿದ್ದಾರೆ. ಭಾರತದ ಮೇಲೆ ದಾಳಿಮಾಡಿ ಸನಾತನ ಹಿಂದೂ ಸಂಸ್ಕೃತಿಯನ್ನು ನಾಶಪಡಿಸಲು ಯತ್ನಿಸಿದ ಪರದೇಶಿ ದಾಳಿಕೋರರು ಒಬ್ಬಿಬ್ಬರಲ್ಲ. ದೂರದ ಅಫ್ಘಾನಿಸ್ತಾನದಿಂದ ಬಂದಿದ್ದ ಇಸ್ಲಾಮಿಕ್ ದಾಳಿಕೋರರು ೩ ಶತಮಾನಗಳ ಕಾಲ ಭಾರತದ ಸನಾತನ ಸಂಸ್ಕೃತಿಯ ಕುರುಹುಗಳನ್ನು ನಾಶಪಡಿಸಲು ಯತ್ನಿಸಿದ್ದರು. ನಂತರ ಬಂದ ಪೋರ್ಚುಗೀಸರು, ಡಚ್ಚರು, ಬ್ರಿಟಿಷರು ಈ ದಾಳಿಕೋರರ ನಡೆಯನ್ನು ಅನುಸರಿಸಲಿಲ್ಲ; ಬದಲಿಗೆ […]

ಮುಂದೆ ಓದಿ