ಈಗ ಸಾವೆನ್ನುವುದು ಹೇಗೆ ಬರುತ್ತೆ ಎಂದು ಹೇಳುವುದಕ್ಕೆ ಆಗುವುದಿಲ್ಲ. ಮನೆಯ ಹೊರಗೆ ಆಟವಾಡುತ್ತಿದ್ದ ಮಗುವಿಗೆ ಟ್ರಕ್‌ವೊಂದು ಬಂದು ಡಿಕ್ಕಿ ಹೊಡೆದು ಮಗು ಸಾವನ್ನಪ್ಪಿದ ಘಟನೆ ಉತ್ತರಪ್ರದೇಶದ ಗಾಜಿಯಾಬಾದ್‌ನ ವೇವ್ ಸಿಟಿಯಲ್ಲಿ ನಡೆದಿದೆ.ಟ್ರಕ್ ಚಾಲಕ (Hit and Run Case)ಪರಾರಿಯಾಗಿದ್ದಾನೆ.
ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೊಂದು ಹಿಟ್ ಆಂಡ್ ರನ್ (Hit and Run) ಪ್ರಕರಣ ನಡೆದಿದೆ. ಕಾರು ಚಾಲಕನೊಬ್ಬ ಇಬ್ಬರು ಬೈಕ್ ಸವಾರರ (Bike riders) ಸಾವಿಗೆ ಕಾರಣನಾಗಿ...
Hit and run: ಕುಡಿದು ಕಾರು ಚಲಾಯಿಸುತ್ತಿದ್ದ ಆರೋಪಿ ಧನುಷ್, ಕೋಟ್ಯಾಧಿಪತಿ ಪರಮಶಿವಯ್ಯ ಎಂಬವರ ಒಬ್ಬನೇ ಪುತ್ರ. ಸಂಧ್ಯಾಗೆ ಗುದ್ದಿರುವ ಬೆಂಜ್ ಕಾರು LV ಟ್ರಾವೆಲ್ಸ್‌ಗೆ ಸೇರಿದ್ದು...
hasana hit and run: ಹಾಸನಾಂಬೆ ದೇವಿ ದರ್ಶನ ಪಡೆದು ವಿಜಯನಗರದಲ್ಲಿರುವ ಸಂಬಂಧಿಕರ ಮನೆಗೆ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ವೇಗವಾಗಿ ಬಂದ ಸ್ವಿಫ್ಟ್ ಕಾರು...