Monday, 12th May 2025

ನಮ್ಮ ಭವ್ಯ ಇತಿಹಾಸದ ಅರಿವು ಮೂಡಲಿ

ವಿಶ್ವವಾಣಿ ಕ್ಲಬ್‌ ಹೌಸ್‌ ಸಂವಾದ 40 ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಇತಿಹಾಸಕಾರ ಧರ್ಮೇಂದ್ರ ಕುಮಾರ್ ಅಭಿಪ್ರಾಯ ಸಾಮಾನ್ಯವಾಗಿ ನಾವು ವಾಸಿಸುವ ಜಾಗಗಳ ಮಹತ್ವ ತಿಳಿದುಕೊಳ್ಳುವ ಗೋಜಿಗೆ ಹೋಗುವುದೇ ಇಲ್ಲ. ಆ ಕುತೂಹಲವು ಕಣ್ಮರೆಯಾಗಿದೆ. ಅದೆಷ್ಟೋ ತಿಳಿಯದ ಸ್ಥಳಗಳ ವಿಸ್ಮಯ ಲೋಕ ತಿಳಿದುಕೊಳ್ಳುವುದು ಉತ್ತಮ. ಹಲವಾರು ಜನ ಸಂಶೋಧಕರು ಮತ್ತು ಇತಿಹಾಸದ ಕುರಿತು ತಾವು ಕಂಡುಕೊಂಡ ಸತ್ಯಗಳನ್ನು ತಿಳಿಸುತ್ತಾ ಬಂದಿದ್ದಾರೆ. ಅಂತಹ ವ್ಯಕ್ತಿಗಳಲ್ಲಿ ಒಬ್ಬರು ಮತ್ತು ಇತಿಹಾಸದ ಬಗ್ಗೆ ಪ್ರೀತಿ ಉಳ್ಳವರು, ಇತಿಹಾಸದ ಬಗ್ಗೆ ಆಸಕ್ತಿ ಹುಟ್ಟಿಸುವವರು ಅರೇನಹಳ್ಳಿ ಶಿವಶಂಕರ ಧರ್ಮೇಂದ್ರ […]

ಮುಂದೆ ಓದಿ