Sunday, 11th May 2025

ಮತ ಚಲಾಯಿಸಿದ ಹೀರಾಬೆನ್ ಮೋದಿ

ಗಾಂಧಿನಗರ: ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಮೋದಿ ಗಾಂಧಿನಗರ ಮುನ್ಸಿಪಲ್ ಕಾರ್ಪೊರೇಷನ್ (ಜಿಎಂಸಿ) ಚುನಾವಣೆಗೆ ಮತದಾನ ಮಾಡಿದರು. ಗಾಂಧಿನಗರದಲ್ಲಿರುವ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಹೀರಾಬೆನ್ ಮೋದಿ ಅವರು ನಗರದ ರಾಯ್ಸನ್ ಹಳ್ಳಿಯ ಮತದಾನ ಕೇಂದ್ರದಲ್ಲಿ ಮತ ಚಲಾಯಿಸಿದರು. 11 ವಾರ್ಡ್‌ಗಳಲ್ಲಿ 44 ಕೌನ್ಸಿಲರ್‌ಗಳನ್ನು ಆಯ್ಕೆ ಮಾಡಲು ಮತದಾನ ನಡೆದಿದೆ. ಭೂಪೇಂದ್ರ ಪಟೇಲ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಮೊದಲ ಪ್ರಮುಖ ಚುನಾವಣೆಯಾಗಿದೆ. ಸ್ಥಳೀಯ ಸಂಸ್ಥೆಯಲ್ಲಿ ಬಿಜೆಪಿ ಅಧಿಕಾರದಲ್ಲಿದೆ, ಆಮ್ ಆದ್ಮಿ ಪಕ್ಷ (ಎಎಪಿ) ಕೂಡ […]

ಮುಂದೆ ಓದಿ

ಕೊರೋನಾ ಲಸಿಕೆ ಪಡೆದ 101 ವರ್ಷದ ಮೋದಿ ತಾಯಿ ಹೀರಾಬೇನ್

ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರ ತಾಯಿ ಹೀರಾಬೇನ್ ( 101) ಅವರು ಕೊರೋನಾ ಲಸಿಕೆ ಪಡೆದಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಬಳಿಕ, ಗುರುವಾರ ಅವರ ತಾಯಿ...

ಮುಂದೆ ಓದಿ

ಬಿಬಿಸಿ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ತಾಯಿ ನಿಂದನೆ

ಲಂಡನ್‌: ಬಿಬಿಸಿ ಏಷ್ಯನ್ ನೆಟ್ ವರ್ಕ್ ನ ‘ಬಿಗ್ ಡಿಬೇಟ್’ ರೇಡಿಯೋ ಕಾರ್ಯಕ್ರಮದ ಎಪಿಸೋಡ್ ಸಾಮಾಜಿಕ ಜಾಲತಾಣ ಗಳಲ್ಲಿ ವೈರಲ್ ಆಗಿದೆ. ಕಾರಣ, ಶೋನಲ್ಲಿ ಕರೆ ಮಾಡಿದ್ದ...

ಮುಂದೆ ಓದಿ