Sunday, 11th May 2025

ಭಾವನಾತ್ಮಕ ವಿಷಯಗಳೇ ಚುನಾವಣಾ ಅಸ್ತ್ರ ?

ಅಶ್ವತ್ಥಕಟ್ಟೆ ranjith.hoskere@gmail.com ಬಿಜೆಪಿಯವರು ಹಿಂದೂತ್ವದ ಅಜೆಂಡಾದಲ್ಲಿ ಚುನಾವಣೆಗೆ ಹೋದ ಸಮಯದಲ್ಲಿ, ಕಾಂಗ್ರೆಸ್‌ನವರು ಮುಸ್ಲಿಮರನ್ನು ಓಲೈಸಲು ಮುಂದಾದರೆ ಮುಸ್ಲಿಮರ ವೋಟುಗಳು ಭದ್ರವಾಗಬಹುದು. ಆದರೆ ‘ಹಿಂದ’ ಹಾಗೂ ಮೇಲ್ವರ್ಗದವರು ಬಿಜೆಪಿ ಯತ್ತ ವಾಲುವ ಅಪಾಯವೇ ಹೆಚ್ಚಿರುತ್ತದೆ. ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ದಿನದಿಂದ ದಿನಕ್ಕೆ ರಣ ರಂಗುಪಡೆಯುತ್ತಿದೆ. ಅದರಲ್ಲಿಯೂ ರಾಜ್ಯದ ಚುನಾವಣೆ ಕಾಂಗ್ರೆಸ್‌ಗೆ ಅಸ್ತಿತ್ವ ಹಾಗೂ ಬಿಜೆಪಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿರುವುದರಿಂದ, ಸಹಜವಾಗಿಯೇ ವಾಕ್ಸಮರಗಳು ಜೋರಾಗಿವೆ. ಜನರದಲ್ಲಿ ಉಳಿಯುವ ಕಾರಣಕ್ಕಾಗಿ ಎರಡೂ ಪಕ್ಷಗಳು ಹಲವು ಅಸ್ತ್ರಗಳನ್ನು ಪ್ರಯೋಗಿಸು ತ್ತಿದ್ದು, ಆ ಎಲ್ಲವುಗಳಲ್ಲಿ […]

ಮುಂದೆ ಓದಿ