Thursday, 15th May 2025

ಹಿಂದುತ್ವ, ಹಿಜಾಬ್‌ಗಾಗೇ ಹತ್ಯೆ

ಎರಡು ವರ್ಷಗಳಿಂದ ನಿಗಾ, ಸಂಚು ರೂಪಿಸಿ ಕೊಲೆ ಆರು ಬಾರಿ ದಾಳಿಯಲ್ಲಿ ವಿಫಲ, 7ನೇ ಬಾರಿ ಯಶಸ್ವಿ ಪೊಲೀಸ್ ತನಿಖೆಯಿಂದ ದೃಢ ವೈಯಕ್ತಿಕ ದ್ವೇಷವೇ ಪ್ರಮುಖ ಕಾರಣ ಕೊಲೆಯ ಸಾಧ್ಯತೆಯ ಅಳುಕನ್ನು ಸ್ನೇಹಿತರೆದುರಿಗೆ ತಿಳಿಸಿದ್ದ ಹರ್ಷ ಶಿವಮೊಗ್ಗ: ಹಿಂದುತ್ವದ ಪ್ರತಿಪಾದನೆ, ಹಿಜಾಬ್ ವಿವಾದದಲ್ಲಿ, ವೈಯಕ್ತಿಕ ದ್ವೇಷಗಳೇ ಶಿವಮೊಗ್ಗದ ಹಿಂದು ಸಂಘಟನೆ ಕಾರ್ಯಕರ್ತ ಹರ್ಷನ ಕೊಲೆಗೆ ಪ್ರಮುಖ ಕಾರಣಗಳು ಎಂದು ಪೊಲೀಸ್ ತನಿಖೆಯಿಂದ ಬಹಿರಂಗಗೊಂಡಿದೆ. ನಿರಂತರ 2 ವರ್ಷಗಳಿಂದ ನಿರಂತರವಾಗಿ ಹರ್ಷನ ಕೊಲೆಗೈಯ್ಯಲು, ಆತನ ಮನೆ ಮೇಲೆ ನಿಗಾ […]

ಮುಂದೆ ಓದಿ