Monday, 12th May 2025

ಭಾರತ ವಿರೋಧಿ ಗೋಡೆ ಬರಹ: ಹಿಂದೂ ದೇವಾಲಯ ಧ್ವಂಸ

ಕೆನಡಾ: ಕೆನಡಾದ ಬ್ರಿಟೀಷ್ ಕೊಲಂಬಿಯಾದಲ್ಲಿರುವ ಹಿಂದೂ ದೇವಾಲಯವನ್ನು ಭಾರತ ವಿರೋಧಿ ಗೋಡೆ ಬರಹ ಧ್ವಂಸಗೊಳಿಸಲಾಗಿದೆ. ಶನಿವಾರ ಮಧ್ಯ ರಾತ್ರಿ, ಖಲಿಸ್ತಾನ್ ಜನಮತಗಣನೆಯ ಪೋಸ್ಟರುಗಳನ್ನು ದೇವಾಲಯದ ಮುಂಭಾಗದ ಪ್ರವೇಶದ್ವಾರಕ್ಕೆ ಅಂಟಿಸಲಾಗಿದೆ. ಸರ್ರೆಯಲ್ಲಿರುವ ಹಿಂದೂ ದೇವಾಲಯವಾದ ಲಕ್ಷ್ಮಿ ನಾರಾಯಣ ಮಂದಿರವು ಬ್ರಿಟಿಷ್ ಕೊಲಂಬಿಯಾದ ಅತಿದೊಡ್ಡ ಮತ್ತು ಅತ್ಯಂತ ಐತಿಹಾಸಿಕ ದೇವಾಲಯ ಗಳಲ್ಲಿ ಒಂದಾಗಿದೆ. ಈ ದೇವಾಲಯವನ್ನೇ ಇದೀಗ ಖಲಿಸ್ತಾನಿ ತೀವ್ರಗಾಮಿಗಳು ಧ್ವಂಸಗೊಳಿಸಿದ್ದಾರೆ. ಈ ಘಟನೆಯು ಭಾರತೀಯ ಸಮುದಾಯದಲ್ಲಿ ಭಾರಿ ಆಕ್ರೋಶವನ್ನು ಹುಟ್ಟುಹಾಕಿತು. ದ್ವೇಷದ ಘೋಷಣೆಗ ಳಿಂದ ದೇವಾಲಯದ ಗೋಡೆಗಳನ್ನು ವಿರೂಪ […]

ಮುಂದೆ ಓದಿ

ಪಾಕಿಸ್ತಾನ: ಹಿಂದೂ ದೇವತೆಗಳ ವಿಗ್ರಹಗಳ ಧ್ವಂಸ

ಇಸ್ಲಾಮಾಬಾದ್‌: ಪಾಕಿಸ್ತಾನದ ಕರಾಚಿಯಲ್ಲಿ ಹಿಂದೂ ದೇವಾಲಯವನ್ನು ಧ್ವಂಸ ಗೊಳಿಸಲಾಗಿದೆ. ನಗರದಲ್ಲಿನ ಕೋರಂಗಿ ಪ್ರದೇಶದಲ್ಲಿ ಹಿಂದೂ ದೇವಾಲಯದಲ್ಲಿನ ದೇವತೆಗಳ ವಿಗ್ರಹ ಗಳನ್ನು ಧ್ವಂಸಗೊಳಿಸಲಾಗಿದೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ. ವಿಶೇಷವಾಗಿ...

ಮುಂದೆ ಓದಿ