Wednesday, 14th May 2025

ಗದ್ದುಗೆ ಏರಿದ್ದು, ಹಿಂದೂ ಕಾರ್ಯಕರ್ತರ ಸಮಾಧಿ ಮೇಲೆ

ಚಕ್ರವರ್ತಿ ಸೂಲಿಬೆಲೆ, ಸಂಸ್ಥಾಪಕ, ಯುವ ಬ್ರಿಗೇಡ್ ಸಂದರ್ಶನ: ರಂಜಿತ್ ಎಚ್.ಅಶ್ವತ್ಥ ಹಿಂದೂ ಕಾರ್ಯಕರ್ತರ ಸಮಾಧಿಯ ಮೇಲೆ ಬಂದ ಬಿಜೆಪಿ ಸರಕಾರ, ಈಗ ಮಾಡುತ್ತಿರುವುದೇನು? ಇಂದು ಹರ್ಷ ನಾಳೆ ಚಕ್ರವರ್ತಿ ಸೂಲಿಬೆಲೆ ಸತ್ತರೆ ಮನೆಗೆ ಐದು ಲಕ್ಷ ಕೊಡಬಹುದು. ಅದಕ್ಕಿಂತ ಹೆಚ್ಚು ಏನು ಮಾಡುತ್ತೀರಾ? ಹೆಚ್ಚೆಂದರೆ ನನ್ನ ಹೆಣವನ್ನು ಇಟ್ಟು ಕೊಂಡು ಊರು ತುಂಬ ಮರವಣಿಗೆ ನಡೆಸಿ ವೋಟ್ ಪಡೆಯುತ್ತೀರಾ. ಇದೇ ತಾನೇ ನೀವು ಅಂತಿಮವಾಗಿ ಮಾಡುವುದು…. ಇದು ವಾಗ್ಮಿ, ಹಿಂದೂಪರ ಚಿಂತಕ, ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ […]

ಮುಂದೆ ಓದಿ