Wednesday, 14th May 2025

Modaka Recipes

Modaka Recipes: ಗಣೇಶ ಚತುರ್ಥಿಗೆ ಬಗೆಬಗೆಯ ಮೋದಕ ಮಾಡುವುದು ಹೇಗೆ? ಇಲ್ಲಿದೆ ಸರಳ ವಿಧಾನ!

ಮೋದಕವು ಗಣೇಶನಿಗೆ ಬಹಳ ಪ್ರಿಯವಾದ ತಿಂಡಿಯಾಗಿದೆ. ಅಕ್ಕಿ ಹಿಟ್ಟು ಮತ್ತು ಬೆಲ್ಲವನ್ನು ಬಳಸಿ ಮಾಡುವಂತಹ ಮೋದಕವನ್ನು ಗಣೇಶ ಚತುರ್ಥಿಯ ದಿನ ಪೂಜೆಯ ವೇಳೆ ಗಣೇಶನಿಗೆ ನೈವೇದ್ಯವಾಗಿ ಅರ್ಪಿಸುತ್ತಾರೆ. ಗಣೇಶನಿಗೆ ಮೋದಕವನ್ನು ಅರ್ಪಿಸಿದರೆ ಆತ ಬೇಡಿದನ್ನು ಕರುಣಿಸುತ್ತಾನೆ ಮತ್ತು ಸಂಕಷ್ಟದಿಂದ ಜನರನ್ನು ಕಾಪಾಡುತ್ತಾನೆ ಎಂಬ ನಂಬಿಕೆ ಇದೆ. ಹಾಗಾಗಿ ಗಣೇಶ ಚತುರ್ಥಿಯ ದಿನ ಗಣೇಶನಿಗೆ ಬಗೆ ಬಗೆಯ ಮೋದಕ(Modaka)ವನ್ನು ಮಾಡಿ ನೈವೇದ್ಯ ಅರ್ಪಿಸಿ.

ಮುಂದೆ ಓದಿ