Monday, 12th May 2025

ks bhagawan

KS Bhagawan: : ಹಿಂದೂ ಧರ್ಮಕ್ಕೆ ಎಕ್ಕಡದಲ್ಲಿ ಹೊಡೆಯಬೇಕು: ಪ್ರೊ.ಕೆ.ಎಸ್ ಭಗವಾನ್

ಮೈಸೂರು: ಹಿಂದೂ ಧರ್ಮ (Hindu Religion) ನಮ್ಮದಲ್ಲ. ಅದು ನಮಗೆ ಬೇಕಾಗಿಲ್ಲ. ಶೂದ್ರರನ್ನು ನಿಂದಿಸಿರುವ ಹಿಂದೂ ಧರ್ಮವನ್ನು ಎಕ್ಕಡದಲ್ಲಿ ಹೊಡೆಯಬೇಕು ಎಂದು ಮೈಸೂರಿನಲ್ಲಿ (Mysore news) ನಡೆದ ಮಹಿಷ ದಸರಾದಲ್ಲಿ (mahisha Dasara) ಸಾಹಿತಿ ಪ್ರೊ.ಕೆ. ಎಸ್ ಭಗವಾನ್ (pro KS Bhagawan) ಹೇಳಿದ್ದಾರೆ. ಶೂದ್ರರು ವೇಶ್ಯೆ ಮಕ್ಕಳೆಂದು ಹೇಳುವ ಧರ್ಮಕ್ಕೆ ಎಕ್ಕಡದಲ್ಲಿ ಹೊಡೆಯಬೇಕು. ಶೂದ್ರರು ಎಂಬ ಗುಲಾಮರನ್ನು ಎಚ್ಚರಿಸಬೇಕು. ಯಾರು ಹೀನನೂ ಆಗಿದ್ದಾನೆ, ಅವನು ಹಿಂದೂ. ಯಾರೂ ಹಿಂದೂ ಆಗಬಾರದು. ಜ್ಞಾನದ ಹಸಿವು ಇಲ್ಲದ ಕಾರಣ […]

ಮುಂದೆ ಓದಿ