Tuesday, 13th May 2025

Actor Salman Khan

Bigg Boss: ಬಿಗ್‍ಬಾಸ್ ನಿರೂಪಣೆಗೆ ಸಲ್ಮಾನ್ ಖಾನ್ ಸಂಭಾವನೆ ಬಾಹುಬಲಿ, ಜೈಲರ್‌ ಬಜೆಟ್‌ಗಿಂತ ಹೆಚ್ಚು!

ಹಿಂದಿ ಬಿಗ್‍ಬಾಸ್ ಶೋ (Bigg Boss) ನಿರೂಪಕರಾದ ನಟ ಸಲ್ಮಾನ್ ಖಾನ್ ಅವರು ತಮ್ಮ ಸಂಭಾವನೆಯನ್ನು ಹೆಚ್ಚಿಸಿದ್ದು, ಇದೀಗ ಅವರು  ಬಿಗ್‍ಬಾಸ್ ಶೋನ ಪ್ರತಿ ಎಪಿಸೋಡ್‍ಗೆ 60ಕೋಟಿ ರೂ. ಪಡೆಯುತ್ತಾರೆ. ಅದರಂತೆ 15 ವಾರಗಳ ಕಾಲ ನಡೆಯುವ ಬಿಗ್‍ಬಾಸ್ ಶೋ 18ನೇ ಆವೃತ್ತಿ ಮುಗಿಯುವ ವೇಳೆಗೆ ಅವರು ಸುಮಾರು 250 ಕೋಟಿ ರೂ.ಗಳನ್ನು ಗಳಿಸುತ್ತಾರೆ ಎನ್ನಲಾಗಿದೆ. ಇದು ಬಾಹುಬಲಿ 2, ಜೈಲರ್ ಸಿನಿಮಾ ಬಜೆಟ್‌ಗಿಂತಲೂ ಹೆಚ್ಚು ಎನ್ನಲಾಗಿದೆ.

ಮುಂದೆ ಓದಿ

ಇಂದಿನಿಂದ ಹಿಂದಿ ಬಿಗ್ ಬಾಸ್ ಆರಂಭ: ನಿರೂಪಕರಾಗಿ ಸಲ್ಮಾನ್ ಬದಲಿಗೆ ಅನಿಲ್ ಕಪೂರ್

ನವದೆಹಲಿ: ವಿವಾದಾತ್ಮಕ ರಿಯಾಲಿಟಿ ಶೋನ ಬಿಗ್ ಬಾಸ್ ಓಟಿಟಿ3 ರ ನಿರೂಪಕರಾಗಿ ಸಲ್ಮಾನ್ ಖಾನ್ ಬದಲಿಗೆ ಅನಿಲ್ ಕಪೂರ್ ಕಾಣಿಸಿಕೊಳ್ಳುತ್ತಿದ್ದು, ಜಿಯೋ ಸಿನಿಮಾ ಪ್ರೀಮಿಯಂನಲ್ಲಿ ಶುಕ್ರವಾರ(ಜೂನ್ 21)...

ಮುಂದೆ ಓದಿ