Wednesday, 14th May 2025

ಸನಾತನ ಧರ್ಮದ ಅಪಮಾನ, ಅವನತಿಗೆ ಆಹ್ವಾನ!

-ಗುರುರಾಜ್ ಗಂಟಿಹೊಳೆ ಚುನಾವಣೆ ಬಂದಾಗ ಜನರಿಗೆ ದುಡ್ಡು, ಸೀರೆ, ಟಿವಿ ಹಂಚಿ ಅಧಿಕಾರಕ್ಕೆ ಬರುವುದು, ವಂಶಪರಂಪರೆಯ ಮೂಲಕ ರಾಜಕೀಯದಲ್ಲಿ ಅಧಿಕಾರ ಪಡೆಯುವುದು ಸಾಧನೆಯಲ್ಲ. ಪಕ್ಷದ ಒಬ್ಬ ಕಾರ್ಯಕರ್ತನಾಗಿ ಜನರ ನೋವು-ನಲಿವುಗಳನ್ನು ಹತ್ತಿರದಿಂದ ನೋಡಿ ಅರಿಯಬೇಕು. ಜನಸಾಮಾನ್ಯರೊಂದಿಗೆ ಸಾಮಾನ್ಯ ರೀತಿಯಲ್ಲಿ ಬದುಕಿದರೆ ಮಾತ್ರವೇ ಅವರ ಕಷ್ಟ ಅರ್ಥವಾದೀತು. ನಮ್ಮದೇ ಮಣ್ಣಲ್ಲಿ ಹುಟ್ಟಿ, ನಮ್ಮ ಸನಾತನ ಧರ್ಮದ ತಳಹದಿಯಲ್ಲಿ ಬೆಳೆದು, ಕೊನೆಗೆ ನಮ್ಮ ಧರ್ಮದ ಬಗ್ಗೆಯೇ ಟೀಕೆ ಮಾಡುವ, ಪ್ರಚಾರದ ತೆವಲು ಹಿಡಿದ ಸಾಕಷ್ಟು ಮಂದಿ ನಮ್ಮ ದೇಶದಲ್ಲಿದ್ದಾರೆ. ಈ […]

ಮುಂದೆ ಓದಿ