Himachal Horror : ಡಾಲ್‌ಹೌಸಿ ಬಳಿಯ ಬನಿಖೇತ್‌ನಲ್ಲಿರುವ ಖಾಸಗಿ ರೆಸಾರ್ಟ್‌ನಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ವೇಳೆ ರೆಸಾರ್ಟ್ ಮ್ಯಾನೇಜರ್‌ನನ್ನು ಕೊಲೆ ಮಾಡಿ ಅಲ್ಲಿರುವ ಭದ್ರತಾ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡಿದ್ದ ಇಬ್ಬರು ಪೊಲೀಸರನ್ನು ಹಿಮಾಚಲ ಪ್ರದೇಶದ ಪೊಲೀಸರು ಬಂಧಿಸಿದ್ದಾರೆ.
Best Trip plan: ನೀವೇನಾದರೂ ಗೋವಾದಿಂದ ಹಿಮಾಚಲ ಪ್ರದೇಶವರೆಗೆ ಪ್ರವಾಸ ಕೈಗೊಂಡರೆ ಸಾಕಷ್ಟು ಕಣ್ತುಂಬಿಕೊಳ್ಳುವ ರಮಣೀಯ ಸ್ಥಳ ಇರಲಿದ್ದು ಇಲ್ಲಿನ ಈ ಐದು ಸ್ಥಳಗಳಿಗೆ ಭೇಟಿ...
ಹಿಮಾಚಾಲ ಪ್ರದೇಶದ ಕುಲ್ಲು ಜಿಲ್ಲೆಯಲ್ಲಿ 25ರಿಂದ 30 ಪ್ರಯಾಣಿಕರನ್ನು ಹೊತ್ತ ಬಸ್(Himachal Tragedy) ಒಂದು ಆಳವಾದ ಕಮರಿಗೆ ಬಿದ್ದ ಪರಿಣಾಮ ಚಾಲಕ ಸಾವನ್ನಪ್ಪಿದ್ದಾನೆ. ಪ್ರಯಾಣಿಕರನ್ನು ಪ್ರಾಥಮಿಕ ಚಿಕಿತ್ಸೆಗಾಗಿ...
Viral News: ಹಿಮಾಚಲ ಪ್ರದೇಶದ ವ್ಯಕ್ತಿ ವಿಡಿಯೋ ಕಾಲ್ ಮೂಲಕ "ಕಬೂಲ್ ಹೈ" ಎಂದು ಹೇಳಿ ವಿವಾಹವಾಗಿದ್ದಾನೆ ಈಗ ಅದು ಎಲ್ಲೆಡೆ ವೈರಲ್ ಆಗುತ್ತಿದೆ....
Samosa Row: ಅಕ್ಟೋಬರ್ 21 ರಂದು ಸಿಐಡಿ ಪ್ರಧಾನ ಕಚೇರಿಗೆ ಭೇಟಿ ನೀಡಿದಾಗ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು(Sukhvinder Singh Sukhu) ಅವರಿಗೆ ಮೀಸಲಾಗಿಟ್ಟ ಸಮೋಸಾ ಮತ್ತು...
Shimla Mosque Row:ಹಿಮಾಚಲ ಪ್ರದೇಶದ ಶಿಮ್ಲಾದ ಮಸೀದಿಯನ್ನು ಅಕ್ರಮವಾಗಿ ನಿರ್ಮಿಸಲಾಗಿದೆ ಎಂದು ಆರೋಪಿಸಿ ದೊಡ್ಡ ಪ್ರತಿಭಟನಾಕಾರರು ಸೆ.11 ಆಂದೋಲನ ನಡೆಸಿದರು. ಪ್ರತಿಭಟನಾಕಾರರಲ್ಲಿ ಸ್ಥಳೀಯರು, ಬಿಜೆಪಿ ಕಾರ್ಯಕರ್ತರು...
ಮದುವೆಯ ಆಚರಣೆಯು (Wedding Traditions) ಒಂದೊಂದು ಕಡೆ ಒಂದೊಂದು ರೀತಿ ಇರುತ್ತದೆ. ಇದು ಅವರು ಹಿಂದಿನಿಂದ ಅನುಸರಿಸಿಕೊಂಡು ಬಂದಿರುವ, ಅವರ ಹಿರಿಯರು ಪಾಲಿಸಿಕೊಂಡು ಬಂದಿರುವ ರೀತಿ,...
ಬೆಂಗಳೂರು: ಹಿಮಾಚಲ ಪ್ರದೇಶವು ನಿಯಂತ್ರಿತ ರೀತಿಯಲ್ಲಿ ಗಾಂಜಾ ಕೃಷಿಯನ್ನು (Cannabis Cultivation) ಕಾನೂನುಬದ್ಧಗೊಳಿಸಲಿದೆ. ವೈಜ್ಞಾನಿಕ, ಕೈಗಾರಿಕಾ ಮತ್ತು ಔಷಧೀಯ ಬಳಕೆಗಾಗಿ ಗಾಂಜಾ ಕೃಷಿಯನ್ನು ಕಾನೂನುಬದ್ಧಗೊಳಿಸಲು ಹಿಮಾಚಲ ಪ್ರದೇಶ...
Defectors MLA : ಹಿಮಾಚಲ ಪ್ರದೇಶ ಸರ್ಕಾರವು ಅಭೂತಪೂರ್ವ ಕ್ರಮವೊಂದರಲ್ಲಿ ಪಕ್ಷಾಂತರಿಗಳಿಗೆ ಪಿಂಚಣಿ ನಿಲ್ಲಿಸಲು ಹೊಸ ಮಸೂದೆಯನ್ನು ಇಂದು ವಿಧಾನಸಭೆಯಲ್ಲಿ ಅಂಗೀಕರಿಸಿತು. ಪಕ್ಷಾಂತರ ಮಾಡುವ ಶಾಸಕರ ಪಿಂಚಣಿಯನ್ನು...