Saturday, 10th May 2025

Actor Darshan

Actor Darshan: ನಟ ದರ್ಶನ್‌ಗೆ ಮತ್ತೆ ಸಂಕಷ್ಟ, ಜಾಮೀನು ಪ್ರಶ್ನಿಸಿ ಮೇಲ್ಮನವಿ

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ನಟ ದರ್ಶನ್ ತೂಗುದೀಪ (Actor Darshan) ಹಾಗೂ ಇತರರಿಗೆ ಜಾಮೀನು ನೀಡಿರುವ ಹೈಕೋರ್ಟ್ (Karnataka high court) ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ರಜೆ ಅರ್ಜಿಯನ್ನು(ಎಸ್‌ಎಲ್‌ಪಿ) ಸಲ್ಲಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಪ್ರಕರಣದಲ್ಲಿ ರಾಜ್ಯವನ್ನು ಪ್ರತಿನಿಧಿಸಲು ಹಿರಿಯ ವಕೀಲ ಸಿದ್ದಾರ್ಥ್ ಲೂಥ್ರಾ ಅವರನ್ನು ವಿಶೇಷ ವಕೀಲರನ್ನಾಗಿ ನೇಮಿಸಲಾಗಿದೆ. ಅಲ್ಲದೆ […]

ಮುಂದೆ ಓದಿ

BS Yediyurappa

BS Yediyurappa: ಬಿಎಸ್‌ವೈ ವಿರುದ್ಧದ ಪೋಕ್ಸೋ ಕೇಸ್ ಕುರಿತ ಅರ್ಜಿ ಇಂದು ಹೈಕೋರ್ಟ್‌ನಲ್ಲಿ ವಿಚಾರಣೆ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ (BS Yediyurappa) ವಿರುದ್ಧದ ಪೋಕ್ಸೋ ಪ್ರಕರಣಕ್ಕೆ (POCSO case) ಸಂಬಂಧಪಟ್ಟಂತೆ ಪ್ರಕರಣ ರದ್ದು ಕೋರಿ ಬಿಎಸ್‌ವೈ ಅವರು ಸಲ್ಲಿಸಿದ ಅರ್ಜಿಯ...

ಮುಂದೆ ಓದಿ

High Court Circuit Bench: ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪಿಸಿ; ಸಿಎಂಗೆ ಐವನ್ ಡಿಸೋಜಾ ನಿಯೋಗ ಮನವಿ

High Court Circuit Bench: ಮಂಗಳೂರಿನಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪಿಸಬೇಕೆಂಬ ಬೇಡಿಕೆ ಹಲವು ವರ್ಷಗಳಿಂದ ಕೇಳಿಬರುತ್ತಿದೆ. ಆದರೆ, ಕರಾವಳಿ ಜಿಲ್ಲೆಗಳು ಹಾಗೂ ಕೊಡಗು ಜಿಲ್ಲೆ ವ್ಯಾಪ್ತಿಗೆ...

ಮುಂದೆ ಓದಿ

HD Kumaraswamy

HD Kumaraswamy: ಬಾಣಂತಿಯರ ಸರಣಿ ಸಾವು ಕುರಿತು ನ್ಯಾಯಾಂಗ ತನಿಖೆ ನಡೆಸಿ: ಹೆಚ್‌ಡಿ ಕುಮಾರಸ್ವಾಮಿ

ಬೆಂಗಳೂರು: ರಾಜ್ಯದ ಸರಕಾರಿ ಆಸ್ಪತ್ರೆಗಳಲ್ಲಿ ಬಾಣಂತಿಯರ ಸರಣಿ ಸಾವಿನ (maternal death) ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ಅವರು, ಈ...

ಮುಂದೆ ಓದಿ

Actor Yash: ಯಶ್‌ಗೆ ರಿಲೀಫ್‌, ಟಾಕ್ಸಿಕ್‌ ಸಿನಿಮಾ ತಂಡದ ಮೇಲಿನ ಎಫ್‌ಐಆರ್‌ಗೆ ಹೈಕೋರ್ಟ್‌ ತಡೆ

ಬೆಂಗಳೂರು: ಬೆಂಗಳೂರಿನ ಎಚ್‌ಎಂಟಿ (HMT) ಆವರಣದಲ್ಲಿ ಯಶ್‌ (Actor Yash) ನಟನೆಯ ಟಾಕ್ಸಿಕ್ (Toxic movie) ಸಿನಿಮಾ ಸೆಟ್‌ ನಿರ್ಮಾಣಕ್ಕಾಗಿ ಮರ ಕಡಿದ ಆರೋಪದ ಮೇಲೆ ಸಿನಿಮಾ...

ಮುಂದೆ ಓದಿ

darshan bellari jail 2
Actor Darshan: ಇಂದು ದರ್ಶನ್ ಜಾಮೀನು ವಿಚಾರಣೆ, ನಟನಿಗೆ ಕಾಡ್ತಿದೆ ಕಿಡ್ನಿ ಸಮಸ್ಯೆ!

Actor Darshan: ದರ್ಶನ್ ಅವರಿಗೆ ಕಿಡ್ನಿ, ಪೂಟ್ ನಂಬ್ನೆಸ್, ಆರ್ಥೋಪೆಡಿಕ್, ನ್ಯೂರೋ ಪ್ರಾಬ್ಲಂ ಇದೆ ಎಂದು ಸಿ.ವಿ.ನಾಗೇಶ್ ವಾದ ಮಂಡಿಸಿದರು....

ಮುಂದೆ ಓದಿ

bhavani revanna
Bhavani Revanna: ಭವಾನಿ ರೇವಣ್ಣಗೆ ರಿಲೀಫ್‌, ಜಾಮೀನು ಎತ್ತಿಹಿಡಿದ ಸುಪ್ರೀಂ ಕೋರ್ಟ್

Bhavani Revanna: ಪೊಲೀಸರು ಕೇಳಿದ 85 ಪ್ರಶ್ನೆಗಳಿಗೆ ಆಕೆ ಉತ್ತರಿಸಿದ್ದು, ಎಸ್‌ಐಟಿಗೆ ಸಹಕರಿಸುತ್ತಿಲ್ಲ ಎಂದು ಹೇಳುವುದು ಸರಿಯಲ್ಲ ಎಂದು ನ್ಯಾಯಾಲಯ...

ಮುಂದೆ ಓದಿ

Bharat Mata ki Jai
Bharat Mata ki Jai: ಪಾಕಿಸ್ತಾನ ಪರ ಘೋಷಣೆ: ತ್ರಿವರ್ಣ ಧ್ವಜಕ್ಕೆ ವಂದಿಸಿ, ‘ಭಾರತ್ ಮಾತಾ ಕಿ ಜೈ’ ಘೋಷಣೆ ಕೂಗುವ ಶಿಕ್ಷೆ ಕೊಟ್ಟ ಹೈಕೋರ್ಟ್

ಫೈಝಲ್ ಅಲಿಯಾಸ್ ಫೈಜಾನ್ ಎಂಬಾತ ಪಾಕಿಸ್ತಾನ ಪರ ಘೋಷಣೆ ಕೂಗಿದ್ದು, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153 ಬಿ ಅಡಿಯಲ್ಲಿ ಭೋಪಾಲ್‌ನ ಮಿಸ್ರೋಡ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್...

ಮುಂದೆ ಓದಿ

karnataka high court
High Court: ಭಾರತೀಯ ನ್ಯಾಯ ಸಂಹಿತೆಯ ಮೊದಲ ತೀರ್ಪು ಕರ್ನಾಟಕ ಹೈಕೋರ್ಟ್‌ನಿಂದ! ಇದು ಯತ್ನಾಳ್‌ ಕೇಸು

Karnataka High Court: ಬಿಜೆಪಿ ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ್‌ ವಿರುದ್ಧ ನೀಡಲಾಗಿದ್ದ ನೋಟೀಸ್‌ ಅನ್ನು ಹೈಕೋರ್ಟ್‌ ರದ್ದುಗೊಳಿಸಿದೆ....

ಮುಂದೆ ಓದಿ

KPCL Recruitment
High Court: ‘ಭಾರತ್ ಮಾತಾ ಕಿ ಜೈ’ ಸಾಮರಸ್ಯದ ಘೋಷಣೆ; ಭಿನ್ನಾಭಿಪ್ರಾಯ ಸೃಷ್ಟಿಸದು: ಕರ್ನಾಟಕ ಹೈಕೋರ್ಟ್

Karnataka High Court: ಭಾರತ್‌ ಮಾತಾ ಕಿ ಜೈʼ ಘೋಷಣೆಯ ನೆಪದಲ್ಲಿ ಸೃಷ್ಟಿಯಾಗಿದ್ದ ಗುಂಪು ಘರ್ಷಣೆಯ ದೂರುಗಳನ್ನು ಹೈಕೋರ್ಟ್‌ ರದ್ದುಪಡಿಸಿದೆ....

ಮುಂದೆ ಓದಿ