Tuesday, 13th May 2025

ದ್ವಿಶತಕ ಬಾರಿಸಿದ ಕೇನ್‌ ವಿಲಿಯಮ್ಸನ್: 354 ರನ್ ಹಿನ್ನಡೆಯಲ್ಲಿ ಪಾಕಿಸ್ತಾನ

ಕ್ರೈಸ್ಟ್‌ಚರ್ಚ್: ಆತಿಥೇಯ ನ್ಯೂಜಿಲೆಂಡ್ ತಂಡ ಅಂತಿಮ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಬೃಹತ್ ಮೊತ್ತ ದಾಖಲಿಸಿದೆ. ನಾಯಕ ಕೇನ್ ವಿಲಿಯಮ್ಸನ್ (238ರನ್) ವೃತ್ತಿ ಜೀವನದಲ್ಲಿ ಸಿಡಿಸಿದ 4ನೇ ದ್ವಿಶತಕ ಹಾಗೂ ಹೆನ್ರಿ ನಿಕೋಲ್ಸ್ (157ರನ್) ಮತ್ತು ಡೆರಿಲ್ ಮಿಚೆಲ್‌ ಅವರ ಅಜೇಯ ಶತಕ(102) ನೆರವಿನಿಂದ ಆತಿಥೇಯರು ಪ್ರವಾಸಿಗರ ಮೇಲೆ ಹಿಡಿತ ಸಾಧಿಸಿದೆ. ಹ್ಯಾಗ್ಲೆ ಓವಲ್ ಮೈದಾನದಲ್ಲಿ 3 ವಿಕೆಟ್‌ಗೆ 286 ರನ್‌ಗಳಿಂದ ದಿನದಾಟ ಆರಂಭಿಸಿದ ನ್ಯೂಜಿಲೆಂಡ್ 6 ವಿಕೆಟ್‌ಗೆ 659 ರನ್‌ಗೆ ಇನಿಂಗ್ಸ್‌ಗೆ ಡಿಕ್ಲೇರ್ ಘೋಷಿಸಿತು. ಇದರಿಂದ […]

ಮುಂದೆ ಓದಿ