Friday, 16th May 2025

Jaya Bachchan

Jaya Bachchan: ಧರ್ಮೇಂದ್ರ ಅವರನ್ನು ಪ್ರೀತಿಸುತ್ತಿದ್ದೆ ಎಂದ ಜಯಾ; ಹೇಮಾ ಪ್ರತಿಕ್ರಿಯೆ ಹೇಗಿತ್ತು ನೋಡಿ

ನಾನು ಬಸಂತಿ ಪಾತ್ರ ಮಾಡಬೇಕಿತ್ತು. ಏಕೆಂದರೆ ನಾನು ಧರ್ಮೇಂದ್ರನನ್ನು ಪ್ರೀತಿಸುತ್ತಿದ್ದೆ. ಮೊದಲ ಸಲ ಅವರ ಪರಿಚಯವಾದಾಗ ಸೋಫಾದ ಹಿಂದೆ ಹೋಗಿ ಅಡಗಿಕೊಂಡೆ. ನನಗೆ ಏನು ಮಾಡಬೇಕೆಂದು ತಿಳಿಯಲಿಲ್ಲ. ಅವರು ಅದ್ಭುತವಾಗಿ ಕಾಣಿಸುತ್ತಿದ್ದರು ಎಂದು ಜಯಾ ಬಚ್ಚನ್ (Jaya Bachchan) 2007ರ ಕಾಫಿ ವಿತ್ ಕರಣ್ ಸೀಸನ್ 2 ನಲ್ಲಿ ಹೇಳಿಕೊಂಡಿದ್ದರು.

ಮುಂದೆ ಓದಿ