Tuesday, 13th May 2025

ವ್ಯವಸ್ಥೆಯ ಮರೆಮಾಚಲಾದ ಕರಾಳತೆಯ ಪರಿಚಯ

ರಾವ್-ಭಾಜಿ ಪಿ.ಎಂ.ವಿಜಯೇಂದ್ರ ರಾವ್‌ ಅಂಕಣ ಬರೆಯಲು ಕುಳಿತಾಗ ಎದುರಾಗುವ ಸಮಸ್ಯೆ ವಿಷಯದ ಆಯ್ಕೆ. ಒಂದಕ್ಕಿಂತ ಒಂದು ವಿಷಯ ಬರೆಯುವ ಹುಕಿ ಹುಟ್ಟಿಸುತ್ತದೆ. ಆದರೆ ಒಂದು ವಿಷಯದ ಬಗ್ಗೆಯಷ್ಟೆ ಬರೆಯಬೇಕಲ್ಲ. ಪದ ಮಿತಿಗೂ ಬದ್ಧನಾಗಬೇಕಾದ್ದರಿಂದ, ವಿಷಯದ ಆಯ್ಕೆಯ ನಂತರವೂ ಹೇಳಬೇಕಾದ್ದನ್ನೆಲ್ಲ ಹೇಳಲಿಕ್ಕಾಗುವುದಿಲ್ಲ. ಅದಕ್ಕಾಗೇ, ಆದಷ್ಟೂ ಸಂಕ್ಷಿಪ್ತವಾಗಿಯೂ, ಸೂಚ್ಯವಾಗಿಯೂ ಹೇಳಬೇಕಾಗುತ್ತದೆ. ನವೆಂಬರ್ 21 ಬಾಲಿವುಡ್ ತಾರೆ ಹೆಲೆನ್ನಳ ಹುಟ್ಟಿದ ಹಬ್ಬ. ಆಕೆಯ ಬಗ್ಗೆ ಬರೆಯುವ ಇಚ್ಛೆಯಿತ್ತು. ಅದಕ್ಕಿಂತಲೂ ಹೆಚ್ಚು ಪ್ರಸ್ತುತ ವಿಷಯಗಳು ಇದ್ದುದರಿಂದ ಮುಂದೂಡುತ್ತಲೇ ಬಂದೆ. ಇಂದಿನ ಅಂಕಣಕ್ಕೂ ಬರೆಯಲು […]

ಮುಂದೆ ಓದಿ