Wednesday, 14th May 2025

Viral News

Viral News: ಸ್ವರ್ಗ ನೋಡಿ ಬಂದೆ; ಒಮ್ಮೆ ಸತ್ತು ಮತ್ತೆ ಜೀವ ಪಡೆದ ಮಹಿಳೆಯ ಮಾತು ಸತ್ಯವೇ?

ನಾನು ನನ್ನ ದೇಹಕ್ಕಿಂತ ಮೇಲಿದ್ದೆ. ಎದೆಯಲ್ಲಿ ಸಂಕುಚಿತ ಭಾವನೆ ಉಂಟಾಗಿತ್ತು. ನಾನು ಅಲ್ಲಿ ನಡೆಯುತ್ತಿರುವ ಘಟನೆಗಳನ್ನು ನೋಡಿದೆ. ಬಳಿಕ ಸುಂದರವಾದ ಹೂವುಗಳ ಸುವಾಸನೆ ತಿಳಿಯಿತು, ಸಂಗೀತವನ್ನು ಕೇಳಿದೆ. ನಾನು ಕಣ್ಣು ತೆರೆದಾಗ ನಾನು ಸ್ವರ್ಗದಲ್ಲಿದ್ದೇನೆ (Heaven) ಎನ್ನುವ ಭಾವನೆ ಉಂಟಾಗಿತ್ತು ಎಂದು ಸಂದರ್ಶನವೊಂದರಲ್ಲಿ ಸತ್ತು ಬದುಕಿದ ಯುಎಸ್ ಮಹಿಳೆ ಹೇಳಿಕೊಂಡಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral News) ಆಗಿದೆ.

ಮುಂದೆ ಓದಿ