Wednesday, 14th May 2025

ಸೋತ ನ್ಯೂಜಿಲೆಂಡ್‌: ಹೀದರ್ ನೈಟ್ ಮಿಂಚಿನ ಫೀಲ್ಡಿಂಗ್‌

ಆಕ್ಲಂಡ್‌: ಮಹಿಳಾ ವಿಶ್ವಕಪ್‌ನ ೧೯ನೇ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡ ಆತಿಥೇಯರನ್ನು ಒಂದು ವಿಕೆಟ್‌ ಅಂತರ ದಿಂದ ರೋಮಾಂಚಕಾರಿಯಾಗಿ ಸೋಲಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ 48.5 ಓವರ್‌ಗಳಲ್ಲಿ 203 ರನ್‌ಗಳಿಗೆ ಆಲೌಟ್ ಆಗಿತ್ತು. 204 ರನ್ ಗಳ ಗುರಿ ಪಡೆದ ಇಂಗ್ಲೆಂಡ್ ಪರ ನಾಯಕಿ ಹೀದರ್ ನೈಟ್ 42 ರನ್​ಗಳಿಸಿ ತಂಡಕ್ಕೆ ಉತ್ತಮ ಅಡಿಪಾಯ ಹಾಕಿ ಕೊಟ್ಟರು. ಈ ವಿಶ್ವಕಪ್​ ಅತ್ಯದ್ಭುತ ಫೀಲ್ಡಿಂಗ್​ಗೆ ಸಾಕ್ಷಿಯಾಗುತ್ತಿದೆ. ವೆಸ್ಟ್ ಇಂಡೀಸ್ ಆಟಗಾರ್ತಿ ಡೊಟಿನ್ ಅದ್ಭುತ ಡೈವಿಂಗ್ ಕ್ಯಾಚ್ ಮೂಲಕ […]

ಮುಂದೆ ಓದಿ