Monday, 12th May 2025

ನೀ ತೊರೆದ ಘಳಿಗೆಯಲಿ

ಎನ್ನ ಹೃದಯ ದೇಗುಲದಲ್ಲಿ ನೀ ಹಚ್ಚಿದ ಪ್ರೀತಿ ಹಣತೆ ನೀನಿಲ್ಲದೆಯೂ ಉರಿಯುತ್ತಿದೆ, ಸದಾ ಕಾಲ ಅದು ಉರಿಯು  ತ್ತಲೇ ಇರುತ್ತದೆ. ಅದು ಎಂದಿಗೂ ಆರದಂತೆ ನೋಡಿಕೊಳ್ಳುವೆ. ರೂಪೇಶ್ ಸುಮ್ಮನೆ ಬಿಡು ಆ ದಿನ ನಮ್ಮದಲ್ಲ! ವಿಧಿಯ ಬರವಣಿಗೆಗೆ ನಮ್ಮ ಪ್ರೀತಿ ಪುಟವಾಗಿ ಹರಿದ ದಿನ ಅಷ್ಟೇ. ಅಷ್ಟಕ್ಕೂ ಅವತ್ತು ನಾನಾಡಿದ ಮಾತುಗಳಲ್ಲಿ ತಪ್ಪೆನಿತ್ತು? ‘ಒಂದೇ ವಾರ ಕಣೋ, ನೀನು ಕಣ್ಮುಚ್ಚಿ ಕಣ್ತೆರೆಯುವುದರಲ್ಲಿ ಊರಿಗೋಗಿ ಬಂದ್ಬಿಡ್ತಿನಿ’ ಅಂದವಳು, ‘ಇನ್ನು ನಾನು ಮರಳಿ ಬರಲಾರೆ ಮರೆತುಬಿಡು’ ಅಂದಾಗ, ನಾನು ಮಾತಾಡಬೇಕಾದದ್ದರು […]

ಮುಂದೆ ಓದಿ