Height Increase ಕುಳ್ಳಗಿರುವವರಿಗೆ ಎತ್ತರವಾಗಿರಬೇಕು ಎಂಬ ಆಸೆ ಇರುತ್ತದೆ. ಕುಳ್ಳಗಿದ್ದೇವೆ ಯಾವುದೇ ಸ್ಟೈಲ್ ಮಾಡುವುದಕ್ಕೆ ಆಗುವುದಿಲ್ಲ, ನಮ್ಮ ಸಂಗಾತಿಗೆ ಫರ್ಪೆಕ್ಟ್ ಆಗಿ ಮ್ಯಾಚ್ ಆಗುವುದಿಲ್ಲ ಎಂಬ ಚಿಂತೆಯಲ್ಲಿರುತ್ತಾರೆ. ಹಾಗಾಗಿ ಅಂತವರು ಬೇಸರ ಮಾಡಿಕೊಳ್ಳುವ ಬದಲು ಕೆಲವು ಸಲಹೆಗಳನ್ನು ಫಾಲೋ ಮಾಡಿ.ಇವು ನೀವು ಎತ್ತರವಾಗಿ ಕಾಣಿಸಿಕೊಳ್ಳಲು ಸಹಾಯ ಮಾಡುತ್ತವೆ.ಹಾಗಾದ್ರೆ ಆ ಟ್ರಿಕ್ಸ್ ಏನು ಎಂಬುದಕ್ಕೆ ಇಲ್ಲಿದೆ ಮಾಹಿತಿ.