Sunday, 11th May 2025

Golden Milk Benefits

Golden Milk Benefits: ಗೋಲ್ಡನ್ ಮಿಲ್ಕ್‌ ಎಂದರೇನು? ಇದನ್ನು ಕುಡಿದರೆ ಆಗುವ ಪ್ರಯೋಜನಗಳೇನು?

Golden Milk Benefits ಈಗಿನ ಪರಿಸ್ಥಿತಿಯಲ್ಲಿ ದೇಹದ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ.ಎಲ್ಲದಕ್ಕೂ ವೈದ್ಯರ ಮೊರೆ ಹೋಗುವ ಬದಲು ಮನೆಯಲ್ಲಿಯೇ ಕೆಲವೊಂದು ಮನೆಮದ್ದುಗಳನ್ನು ಮಾಡಿಕೊಳ್ಳುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಅದಕ್ಕೆ ಈ ಗೋಲ್ಡನ್ ಮಿಲ್ಕ್ ಹೆಚ್ಚು ಸಹಾಯಕಾರಿಯಾಗಿದೆ.ಈ ಗೋಲ್ಡನ್ ಮಿಲ್ಕ್ನ ಪ್ರಯೋಜನಗಳೇನು ಎಂಬುದಕ್ಕೆ ಇಲ್ಲಿದೆ ಮಾಹಿತಿ.

ಮುಂದೆ ಓದಿ

Health Tips

Health Tips: ಈ ತರಕಾರಿಗಳನ್ನು ಅಪ್ಪಿತಪ್ಪಿಯೂ ಹಸಿಯಾಗಿ ತಿನ್ನಬೇಡಿ!

Health Tips ಆರೋಗ್ಯಕ್ಕೆ ಒಳ್ಳೆಯದು ಎಂದು ಕೆಲವೊಮ್ಮೆ ಹಸಿ ತರಕಾರಿಗಳನ್ನು ಸೇವಿಸುತ್ತೇವೆ. ಇದರಿಂದ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆಯಂತೆ. ಹಾಗಾದ್ರೆ ಯಾವ ತರಕಾರಿಗಳನ್ನು ಹಸಿಯಾಗಿ ಸೇವಿಸಬಾರದು ಇದರಿಂದ ಏನೆಲ್ಲಾ...

ಮುಂದೆ ಓದಿ

Dates Face Pack: ಹೊಳೆಯುವ ಚರ್ಮ ಮತ್ತು ಆರೋಗ್ಯಕರ ಕೂದಲಿಗಾಗಿ ಒಣ ಖರ್ಜೂರವನ್ನು ಹೀಗೆ ಬಳಸಿ

Dates Face Pack: ಮುಖದ ಅಂದ ಹೆಚ್ಚಿಸುವುದಕ್ಕೆ ಕೆಲವರು ಯಾವುದ್ಯಾವುದೋ ಟ್ರಿಟ್ಮೆಂಟ್ಗಳ ಮೊರೆ ಹೋಗುತ್ತಾರೆ. ಅದರ ಬದಲು ಕೆಲವೊಂದು ಆಹಾರ ಪದಾರ್ಥಗಳ ಮೂಲಕ ನಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು.ಅದರಲ್ಲಿ...

ಮುಂದೆ ಓದಿ

mpox vaccine

Mpox Vaccine : ಮಂಕಿ ಪಾಕ್ಸ್‌ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆಒಪ್ಪಿಗೆ

ಬೆಂಗಳೂರು: ವಯಸ್ಕರಲ್ಲಿ ಮಂಕಿ ಪಾಕ್ಸ್‌ ಸೋಂಕಿಗೆ ಲಸಿಕೆ ಬಳಸಲು (Mpox Vaccine) ವಿಶ್ವ ಆರೋಗ್ಯ ಸಂಸ್ಥೆ ಶುಕ್ರವಾರ ತನ್ನ ಮೊದಲ ಅವಕಾಶ ಕೊಟ್ಟಿದೆ. ಇದು ಆಫ್ರಿಕಾ ಸೇರಿದಂತೆ...

ಮುಂದೆ ಓದಿ

Garlic Effect on Face
Garlic Effect on Face: ಹಸಿ ಬೆಳ್ಳುಳ್ಳಿ ಮೊಡವೆಗೆ ಔಷಧ; ಇದು ಸತ್ಯವೇ? ಮಿಥ್ಯವೇ?

Garlic Effect on Face ಮುಖದಲ್ಲಿ ಮೊಡವೆ ಮೂಡಿದಾಗ ನಾನಾ ತರಹದ ಮನೆಮದ್ದುಗಳನ್ನು ಟ್ರೈ ಮಾಡುತ್ತೇವೆ. ಅದರಲ್ಲಿ ಬೆಳ್ಳುಳ್ಳಿ ಕೂಡ ಒಂದು. ಬೆಳ್ಳುಳ್ಳಿಯನ್ನು ಮುಖದ ಮೇಲೆ ಉಜ್ಜುವುದರಿಂದ...

ಮುಂದೆ ಓದಿ

Bathroom Cleaning
Benefits of Salts : ಉಪ್ಪುಅಡುಗೆಗೆ ಮಾತ್ರ ಎಂದರೆ ತಪ್ಪು; ಇನ್ನೂ ಇವೆ ಹಲವು ಪ್ರಯೋಜನಗಳು…

Bathroom Cleaning ಉಪ್ಪಿಗಿಂತ ರುಚಿ ಇಲ್ಲ, ತಾಯಿಗಿಂತ ಬಂಧುವಿಲ್ಲ ಎನ್ನುವ ಮಾತಿದೆ. ಮೃಷ್ಟಾನ್ನ ಭೋಜನ ಮಾಡಿ ಉಣಬಡಿಸಿದರೂ ಆ ಅಡುಗೆಯಲ್ಲಿ ಉಪ್ಪಿಲ್ಲದಿದ್ದರೆ ತಿನ್ನುವುದಕ್ಕೆ ಸಾಧ್ಯವಿಲ್ಲ. ಉಪ್ಪಿನಿಂದ ಸಾಕಷ್ಟು...

ಮುಂದೆ ಓದಿ

Sexual Pleasure
Sexual Pleasure: ಸ್ತನಗಳ ಸ್ಪರ್ಶದಿಂದ ಮಹಿಳೆಯರಿಗೆ ನಿಜಕ್ಕೂ ಲೈಂಗಿಕ ಆನಂದ ಸಿಗುತ್ತದೆಯೆ? ಸಮೀಕ್ಷೆ ಹೇಳಿದ್ದೇನು?

ಮಹಿಳೆಯರ ಸ್ತನವು (Sexual Pleasure) ಪುರುಷರನ್ನು ಲೈಂಗಿಕತೆಗೆ ಉತ್ತೇಜಿಸುತ್ತದೆ ಎನ್ನುವುದು ಸಾಮಾನ್ಯ ತಿಳಿವಳಿಕೆ. ಆದರೆ ಮಹಿಳೆಯರು ನಿಜವಾಗಿಯೂ ಸ್ತನ ಸ್ಪರ್ಶದಿಂದ ಲೈಂಗಿಕ ಆನಂದವನ್ನು ಅನುಭವಿಸುತ್ತಾರೆಯೇ ಎಂಬ...

ಮುಂದೆ ಓದಿ

Ghee Tea
Ghee Tea: ಸಖತ್‌ ಟ್ರೆಂಡಿಂಗ್‌ನಲ್ಲಿದೆ ತುಪ್ಪದ ಚಹಾ! ಏನಿದರ ಪ್ರಯೋಜನ?

Ghee Tea ಬೆಳಿಗ್ಗೆ ಎದ್ದಾಕ್ಷಣ ಒಂದು ಕಪ್ ಟೀ ಕುಡಿಯದೇ ಇದ್ದರೆ ಕೆಲವರ ದಿನವೇ ಶುರುವಾಗುವುದಿಲ್ಲ. ಇನ್ನು ಕೆಲವರಿಗೆ ಗಂಟೆ ಗಂಟೆಗೊಮ್ಮೆ ಟೀ ಕುಡಿಯತ್ತಿರಬೇಕು ಅನಿಸುತ್ತಿರುತ್ತದೆ. ಹಾಗಂತ...

ಮುಂದೆ ಓದಿ

Bad Cholesterol
Bad Cholesterol: ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್‍ ಹೆಚ್ಚಾಗಿದೆಯಾ? ಚಿಂತೆ ಬೇಡ ಈ 5 ಬೀಜಗಳನ್ನು ಸೇವಿಸಿ…

Bad Cholesterol ನಾವು ಅನುಸರಿಸುವ ಜೀವನಪದ್ಧತಿ, ತಿನ್ನುವ ಆಹಾರ, ಯೋಚಿಸುವ ಯೋಚನೆ ಇವೆಲ್ಲವೂ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಮೊದಲೆಲ್ಲಾ 70 ವರ್ಷ ದಾಟಿದರೂ ಕಾಯಿಲೆ...

ಮುಂದೆ ಓದಿ

Kidney Problem: ನಿಮ್ಮ ಕಿಡ್ನಿ ಆರೋಗ್ಯವಾಗಿರಬೇಕೆ? ಈ ಆಹಾರ ಪದ್ಧತಿ ಫಾಲೋ ಮಾಡಿ

Kidney Problem ಕಿಡ್ನಿ ಬಹಳ ಮುಖ್ಯವಾದ ಅಂಗ. ಇದನ್ನು ಆರೋಗ್ಯವಾಗಿ ಇಟ್ಟುಕೊಳ್ಳುವುದು ಬಹಳ ಮುಖ್ಯ.ಒಮ್ಮೆ ಕಿಡ್ನಿಯ ಸಮಸ್ಯೆ ಎದುರಾದರೆ ಜೇಬಿಗೂ ನಷ್ಟ. ಜೀವಕ್ಕೂ ಹಾನಿ.ರಕ್ತದಲ್ಲಿ ಹೆಚ್ಚಿನ ಮಟ್ಟದಲ್ಲಿ...

ಮುಂದೆ ಓದಿ