Food in Empty Stomach: ಕೆಲವು ಆಹಾರಗಳನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿದಾಗ ಪ್ರಯೋಜನಕಾರಿಯಾದರೆ ಇನ್ನೂ ಕೆಲವು ವಸ್ತುಗಳನ್ನು ಖಾಲಿ ಹೊಟ್ಟೆಯಲ್ಲಿ ತಿಂದರೆ ಸಮಸ್ಯೆ ಕಾಡಬಹುದು. ಹಾಗಾಗಿ ಖಾಲಿ ಹೊಟ್ಟೆಯಲ್ಲಿ ನೀವು ತಿನ್ನಬಾರದಂತಹ ಆಹಾರಗಳ ಬಗ್ಗೆ ತಿಳಿಯಿರಿ.
Health Benefit: ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುವ ಕೆಲವು ಸುಲಭ ಮತ್ತು ನೈಸರ್ಗಿಕ ಪರಿಹಾರಗಳು...
ಮೂತ್ರಪಿಂಡಗಳು(Kidney Problem) ದೇಹದ ಪ್ರಮುಖ ಅಂಗಗಳು. ಹಾಗಾಗಿ ಒಟ್ಟಾರೆ ಯೋಗಕ್ಷೇಮಕ್ಕೆ ಮೂತ್ರಪಿಂಡದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯ. ಆದ್ದರಿಂದ ಜೀವನದಲ್ಲಿ ಮೂತ್ರಪಿಂಡದ ಸಮಸ್ಯೆ ಬರದಂತೆ ತಡೆಯಲು ಏನು ಮಾಡಬೇಕು...
ಪಪ್ಪಾಯಿ ಹಣ್ಣು ಆರೋಗ್ಯಕರವಾಗಿದೆ. ಪಪ್ಪಾಯಿಯಲ್ಲಿರುವ(Papaya Benefits) ಕಿಣ್ವಗಳು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತವೆ. ಹಾಗಾಗಿ ಇದನ್ನು ಬೆಳಗಿನ ವೇಳೆ ತಿನ್ನುವುದರಿಂದ ಅದ್ಭುತ ಪ್ರಯೋಜನಗಳನ್ನು ಪಡೆಯಬಹುದು. ಪಪ್ಪಾಯಿ ಹಣ್ಣು ಆರೋಗ್ಯಕರವಾಗಿದೆ. ವಿಟಮಿನ್...
Health Tips: ಜನವರಿ ತಿಂಗಳನ್ನು ಥೈರಾಯ್ಡ್ ಜಾಗೃತಿ ಮಾಸ ಎಂದು ಆಚರಿಸಲಾಗುತ್ತದೆ. ಥೈರಾಯ್ಡ್ ಗ್ರಂಥಿಯ ಪ್ರಾಮುಖ್ಯತೆ ಏನು ಎನ್ನುವ ವಿವರ...
ಉಪಹಾರದ(Breakfast Tips) ವೇಳೆ ಉತ್ತಮ ಆಹಾರವನ್ನು ಸೇವಿಸಬೇಕು. ಯಾಕೆಂದರೆ ನೀವು ಸೇವಿಸುವ ಉಪಾಹಾರವು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಉಪಹಾರದ ವೇಳೆ ಯಾವ ಆಹಾರವನ್ನು...
Health Tips: ಬೆಳ್ಳುಳ್ಳಿ ಮತ್ತು ಜೇನುತುಪ್ಪದಲ್ಲಿ ಹಲವು ರೀತಿಯ ಔಷಧೀಯ ಗುಣಗಳು ಅಡಗಿದ್ದು ಇವೆರಡನ್ನು ಒಟ್ಟಿಗೆ ಸೇವಿಸುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳನ್ನು ನಿವಾರಣೆ ಮಾಡಿಕೊಳ್ಳಬಹುದು....
Tips for healthy: ವಯಸ್ಸಾದಂತೆ ದೇಹದ ಅಂಗಗಳು ಕಾರ್ಯ ನಿರ್ವಹಿಸುವುದು ನಿಧಾನವಾಗುತ್ತದೆ. ನಮ್ಮಲ್ಲಿ ದುಗುಡ ಮಾನಸಿಕ ಯೋಚನೆಗಳು ಹೆಚ್ಚಾ ಗುತ್ತದೆ. ಆದರೆ ನೀವು ಈ ಒಂದು ಅಭ್ಯಾಸವನ್ನು ...
ಪ್ರೆಶರ್ ಕುಕ್ಕರ್‌ಗಳು(Pressure Cooker Tips) ಅಡುಗೆಯ ಕೆಲಸಗಳನ್ನು ಸುಲಭಗೊಳಿಸುತ್ತದೆ ನಿಜ. ಆದರೆ ಪ್ರೆಶರ್ ಕುಕ್ಕರ್‌ನಲ್ಲಿ ಆಹಾರವನ್ನು ಬೇಯಿಸಿದಾಗ ಕೆಲವು ಆಹಾರಗಳು ತಮ್ಮ ರುಚಿ ಮತ್ತು ಸಾರವನ್ನು ಕಳೆದುಕೊಳ್ಳಬಹುದು....
Health Tips: ಕಾಫಿ ಸೇವನೆ ಮಾಡುವ ಒಂದು ಗಂಟೆ ಮೊದಲು ಅಪ್ಪಿತಪ್ಪಿಯೂ ಕೆಲ ಆಹಾರವನ್ನು ಸೇವನೆ ಮಾಡ್ಬಾರದು. ಇಂದು ಕಾಫಿಗಿಂತ ಮೊದಲು ಯಾವ ಆಹಾರ(food)ವನ್ನು ಸೇವಿಸಬಾರದು ಎಂಬುದನ್ನು ನಾವಿಂದು...