Thursday, 15th May 2025

ಹೆಣ್ಣುಮಕ್ಕಳ ಸಬಲೀಕರಣ ಎಲ್ಲಿಂದ ಶುರುವಾಗಬೇಕು?

ಕಿಶೋರಿಯಾಗಿದ್ದಾಾಗಲೇ ಒತ್ತಾಯದ ಮದುವೆ ವಿರೋಧಿಸಿ, ಮನೆಯಿಂದ ಹೊರಬಂದು ಸಂಘರ್ಷದ ಬದುಕನ್ನು ಆಹ್ವಾನಿಸಿದ ಇಂಗ್ಲೆೆಂಡ್‌ನ ಭಾರತ ಸಂಜಾತ ಸಿಖ್‌ಮಹಿಳೆಯ ಸ್ಫೂರ್ತಿದಾಯಕ ಭಾಷಣ ಇದು. ಅಂತಾರಾಷ್ಟ್ರೀಯ ಹೆಣ್ಣುಮಗುವಿನ ದಿನದ ವಿಶೇಷ. ಮೊದಲಿಗೆ ಟೆಡ್ ವೇದಿಕೆಗೆ ವಂದನೆಗಳನ್ನು ಸಲ್ಲಿಸಬಯಸುವೆ. ಏಕೆಂದರೆ ಇಂಗ್ಲೆೆಂಡ್‌ನಲ್ಲಿ ಹುಟ್ಟಿದವಳಾಗಿ ನನಗೆ ಮನೆ ಹಾಗೂ ಸಮುದಾಯದ ಹೊರತಾಗಿ ಬೇರೆ ಯಾರ ಸಂಗಡವೂ ಮಾತನಾಡದಿರಲು ತಾಕೀತು ಮಾಡಲಾಗಿತ್ತು. ಸಂಸಾರದ ಗುಟ್ಟನ್ನು ರಟ್ಟು ಮಾಡುವುದು ಅವಮಾನಕರ ಎಂದು ಹೇಳಿಕೊಡಲಾಗಿತ್ತು. ಹಾಗಾಗಿ ಇಂದು ಆ ಮೌನ ಮುರಿಯಲು ಅವಕಾಶ ನೀಡಿದ ಈ ವೇದಿಕೆಯನ್ನು […]

ಮುಂದೆ ಓದಿ