Wednesday, 14th May 2025

ಮೊದಲ ಓವರ್ ನಲ್ಲಿ ಉನಾದ್ಕತ್ ಹ್ಯಾಟ್ರಿಕ್ ಸಾಧನೆ

ರಾಜಕೋಟ್‌: ಮಧ್ಯಮ ವೇಗಿ ಜೈದೇವ್ ಉನಾದ್ಕತ್ ವರ್ಷದ ಮೊದಲ ರಣಜಿ ಪಂದ್ಯ ದಲ್ಲಿ ಮೊದಲ ಓವರ್ ನಲ್ಲಿ ಹ್ಯಾಟ್ರಿಕ್ ಹಾಗೂ 2 ನೇ ಓವರ್ ನಲ್ಲಿ 5 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ದೆಹಲಿ ವಿರುದ್ಧದ ಪಂದ್ಯದಲ್ಲಿ ಸೌರಾಷ್ಟ್ರ ತಂಡದ ನಾಯಕ ಉನದ್ಕತ್ ಮೊದಲ ಓವರ್ ನ 3, 4 ಮತ್ತು 5ನೇ ಎಸೆತದಲ್ಲಿ ಧ್ರುವ ಶೌರಿ, ವೈಭವ್ ರಾವಲ್ ಮತ್ತು ಯಶ್ ಡಲ್ ಅವರ ವಿಕೆಟ್ ಪಡೆದು ಹ್ಯಾಟ್ರಿಕ್ ಸಾಧನೆ ಮಾಡಿದರು. ಡೆಲ್ಲಿ ತಂಡದ ನಾಯಕ […]

ಮುಂದೆ ಓದಿ