Sunday, 11th May 2025

Hasanamba temple

Hasanamba temple: ವರ್ಷದ ಬಳಿಕ ಶಾಸ್ತ್ರೋಕ್ತವಾಗಿ ಹಾಸನಾಂಬ ದೇಗುಲ ಓಪನ್; ಇಂದಿನಿಂದ 9 ದಿನ ಭಕ್ತರಿಗೆ ದರ್ಶನ

ಹಾಸನ: ಹಾಸನಾಂಬ ಜಾತ್ರಾ ಮಹೋತ್ಸವದ (Hasanamba temple) ಹಿನ್ನೆಲೆಯಲ್ಲಿ ಶಾಸ್ತ್ರೋಕ್ತವಾಗಿ ಹಾಸನಾಂಬೆ ದೇವಿಯ ಗರ್ಭಗುಡಿ ಬಾಗಿಲು ಗುರುವಾರ ತೆಗೆಯಲಾಗಿದ್ದು, ಭಕ್ತರಿಗೆ ದೇವಿ ದರ್ಶನ ನೀಡಿದ್ದಾಳೆ. ಮಧ್ಯಾಹ್ನ 12.10ಕ್ಕೆ ಅರಸು ವಂಶಸ್ಥ ನಂಜರಾಜೇ ಅರಸ್ ಅವರು ಬಾಳೆಗೊನೆ ಕಡಿದ ಬಳಿಕ ಗರ್ಭಗುಡಿ ಬಾಗಿಲು ತೆರೆಯಲಾಯಿತು. ವರ್ಷಕ್ಕೊಮ್ಮೆ ಮಾತ್ರ ದರ್ಶನ ಕರುಣಿಸುವ ಹಾಸನಾಂಬೆ ದೇವಿಯ ಗರ್ಭಗುಡಿ ಬಾಗಿಲು ತೆರೆದ ವೇಳೆ, ಕಳೆದ ವರ್ಷ ದೇಗುಲ ಮುಚ್ಚುವ ವೇಳೆ ಹಚ್ಚಿದ್ದ ದೀಪ ಹಾಗೆಯೇ ಉರಿಯುತ್ತಿದ್ದದ್ದು ಕಂಡುಬಂತು. ಇನ್ನು ದೇವಿ ಮುಂದೆ ಇಟ್ಟಿದ್ದ […]

ಮುಂದೆ ಓದಿ

hasanamba temple

Hasanamba Darshan: ಇಂದು ಬಾಗಿಲು ತೆರೆದು ದರ್ಶನ ನೀಡಲಿರುವ ಹಾಸನಾಂಬೆ, ಜಾತ್ರೋತ್ಸವ ಆರಂಭ

hasanamba temple: ಇಂದಿನಿಂದ ನವೆಂಬರ್ 3ರವರೆಗೆ ಜಾತ್ರಾ ಮಹೋತ್ಸವ ನಡೆಯಲಿದೆ. ಇಂದು & ನ.3ರಂದು ಹೊರತುಪಡಿಸಿ ಉಳಿದ ದಿನಗಳಲ್ಲಿ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶವಿದೆ....

ಮುಂದೆ ಓದಿ

hasanamba temple

Hasanamba Jatre: ಅ.24ರಿಂದ ಹಾಸನಾಂಬ ಜಾತ್ರೆ; ದೇಗುಲಕ್ಕೆ ದೇವಿಯ ಒಡವೆಗಳು ರವಾನೆ

Hasanamba Jatre: ಮಂಗಳವಾದ್ಯಗಳೊಂದಿಗೆ ಬೆಳ್ಳಿ ರಥದಲ್ಲಿ ಒಡವೆಗಳನ್ನು ದೇವಾಲಯಕ್ಕೆ ರವಾನೆ ಮಾಡಲಾಯಿತು. ಸಾಲಗಾಮೆ ರಸ್ತೆಯಲ್ಲಿರುವ ಜಿಲ್ಲಾ ಖಜಾನೆಯಿಂದ ಬಿಗಿ ಭದ್ರತೆಯಲ್ಲಿ ತಹಸೀಲ್ದಾರ್, ಪೊಲೀಸರ ಸಮ್ಮುಖದಲ್ಲಿ ಹಾಸನಾಂಬ ದೇವಾಲಯಕ್ಕೆ...

ಮುಂದೆ ಓದಿ