Saturday, 10th May 2025

harish kera

Harish Kera Column: ಏಲಿಯನ್‌ಗಳು ಬಂದರೆ ಭಾರತಕ್ಕೇ ಬರಬೇಕು!

Harish Kera Column: ಏಲಿಯನ್ಸ್‌ ಎಂದಾಗ ಯಾವಾಗಲೂ ನಮ್ಮ ಕಿವಿ ಚುರುಕಾಗುತ್ತದೆ. ನೂರಾರು ಕಲ್ಪನೆಗಳೂ ಆತಂಕಗಳೂ ಹಾದುಹೋಗುತ್ತವೆ. ನಮ್ಮ ಸೈನ್ಸ್‌ ಪಿಕ್ಷನ್‌ಗಳೂ ಸೈಫೈ ಮೂವಿಗಳೂ ಏಲಿಯನ್‌ಗಳ ಬಗ್ಗೆ ಬಲು ಭಯಾನಕವಾದ ಚಿತ್ರಣವನ್ನು ಕಟ್ಟಿಕೊಟ್ಟು ಭೀತಿಯ ಬೀಜವನ್ನು ನಮ್ಮಲ್ಲಿ ಬಿತ್ತಿವೆ.

ಮುಂದೆ ಓದಿ