ಬೆಳಕಿನ ಹಬ್ಬ ದೀಪಾವಳಿಯನ್ನು ಎಲ್ಲರೂ ಪಟಾಕಿ ಸಿಡಿಸಿ ವಿಜ್ರುಂಭಣೆಯಿಂದ ಆಚರಣೆ ಮಾಡುತ್ತಾರೆ, ಆದರೆ, ಹಬ್ಬ ಆಚರಣೆಯ ನಡುವೆ ಕೋವಿಡ್ ರೂಪಾಂತರಿ ಸೋಂಕನ್ನು ಮರೆಯುವಂತಿಲ್ಲ. ಏಕೆಂದರೆ, ಈಗಲೂ ನಮ್ಮ ಮಧ್ಯೆ ಕೋವಿಡ್ ಜೀವಂತವಾಗಿದೆ. ದೀಪಾವಳಿ ಸಂದರ್ಭದಲ್ಲಿ ಪಟಾಕಿಗಳ ಸದ್ದು, ಅದರ ಹೊಗೆಯ ಪರಿಣಾಮ ಮಾಲಿನ್ಯ ಉಂಟಾಗುತ್ತದೆ. ಈಗಾಗಲೇ ಅಸ್ತಮಾ, ಶ್ವಾಸಕೋಶ ಸಮಸ್ಯೆ, ಕೆಮ್ಮು ಇರುವವರಿಗೆ ಪಟಾಕಿ ಹೊಗೆ ಇನ್ನಷ್ಟು ಮಾರಕವಾಗುವ ಜೊತೆಗೆ ಕೋವಿಡ್ ಹರಡುವಿಕೆಗೆ ಇನ್ನಷ್ಟು ಪೂರಕವಾಗಲಿದೆ. ಹೀಗಾಗಿ ಕೋವಿಡ್ ಸೋಂಕು ಹರಡದಂತೆ ದೀಪಾವಳಿ ಹಬ್ಬ ಆಚರಣೆಗೆ ಇಲ್ಲಿವೆ […]