Wednesday, 14th May 2025

ತಿರುಮಲದಲ್ಲಿ ನೂತನ ಕರ್ನಾಟಕ ಭವನದ “ಹಂಪಿ ಬ್ಲಾಕ್’’ ಉದ್ಘಾಟನೆ

• 176 ಕೊಠಡಿಗಳ ಮೊದಲ ಬ್ಲಾಕ್ ಲೋಕಾರ್ಪಣೆ • ಚುನಾವಣೆ ಬಳಿಕ ಕಲ್ಯಾಣ ಮಂಟಪವೂ ಕನ್ನಡಿಗರ ಸೇವೆಗೆ ಲಭ್ಯ ಬೆಂಗಳೂರು: ತಿರುಪತಿ ತಿರುಮಲದಲ್ಲಿ ಕರ್ನಾಟಕದ ಭಕ್ತರಿಗೆ ತಂಗಲು ಅನುಕೂಲ ಮಾಡಿಕೊಡುವ ವಸತಿ ಗೃಹಗಳ ಸಮುಚ್ಚಯದ ಮೊದಲ ಹಂತದ ಕಟ್ಟಡ “ಹಂಪಿ ಬ್ಲಾಕ್ ’’ ಅನ್ನು ಸಾರಿಗೆ ಮತ್ತು ಮುಜುರಾಯಿ ಖಾತೆ ಸಚಿವ ರಾಮಲಿಂಗಾರೆಡ್ಡಿ ಮತ್ತು ಯಲಹಂಕ ಶಾಸಕರೂ ಆಗಿರುವ ಟಿಟಿಡಿ ಸದಸ್ಯ ಎಸ್.ಆರ್.ವಿಶ್ವನಾಥ್ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ರಾಮಲಿಂಗಾರೆಡ್ಡಿ ಅವರು, ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಹಣ […]

ಮುಂದೆ ಓದಿ