Thursday, 15th May 2025

Hair Care

Hair Care: ಯುವಕರನ್ನು ಕಾಡುವ ಬೊಕ್ಕ ತಲೆಗೆ ಕಾರಣ ಏನು? ಇದಕ್ಕಿದೆ ಪರಿಹಾರ!

ಆಧುನಿಕ ಬದುಕಿನಲ್ಲಿ ತಲೆಗೂದಲು (Hair Care) ಖಾಲಿಯಾಗುವುದಕ್ಕೆ ಲಿಂಗ, ವಯಸ್ಸು ಮುಂತಾದ ಯಾವುದೇ ಭೇದವಿಲ್ಲ. ಪುರುಷರಿಗೆ ಮಾತ್ರವಲ್ಲ ಮಹಿಳೆಯರನ್ನೂ ಕಾಡುತ್ತಿದೆ ಬೊಕ್ಕತಲೆ. ಇದು ವಯಸ್ಸಾದವರಿಗೆ ಮಾತ್ರ ಎಂದವರಿಗೆ ಮೂವತ್ತರೊಳಗಿನ ಯುವಕರನ್ನೂ ಬಿಟ್ಟಿಲ್ಲ ಎಂಬುದು ಗೊತ್ತಿರಲಿ. ಇತ್ತೀಚಿನ ವರ್ಷಗಳಲ್ಲಿ ಕೂದಲು ಉದುರುವ ಸಮಸ್ಯೆ ಮಿತಿಮೀರುತ್ತಿರುವುದಂತೂ ಹೌದು. ಏನು ಕಾರಣ ಇದಕ್ಕೆ? ಹೀಗೆ ಗ್ರಹ- ತಾರೆಗಳನ್ನು ತಲೆಯಲ್ಲಿ ಹೊತ್ತು ತಿರುಗುವುದರ ಬದಲು ಪರಿಹಾರಕ್ಕಾಗಿ ಏನು ಮಾಡಬಹುದು?

ಮುಂದೆ ಓದಿ