Sunday, 11th May 2025

ಯಾರೂ ಹಿತವರಲ್ಲ ಈ ಮೂವರಲ್ಲಿ: ಎಚ್.ವಿಶ್ವನಾಥ್‌ (ಸಂದರ್ಶನ)

ಯಡಿಯೂರಪ್ಪ, ಸಿದ್ದರಾಮಯ್ಯ, ಕುಮಾರಸ್ವಾಮಿ ವಚನ ನೀಡಿ ವಂಚಿಸುವವರೇ… ರಾಜ್ಯ ಬಿಜೆಪಿಯಲ್ಲಿ ಭಿನ್ನಾಭಿಪ್ರಾಯದ ಜ್ವಾಲೆ ವ್ಯಾಪಿಸಿದೆ. ಭಿನ್ನಾಭಿಪ್ರಾಯದ ಒಡಕು ದನಿ ಹುಟ್ಟಿದ್ದು ಎಚ್.ವಿಶ್ವನಾಥ್ ಅವರಿಂದ. ನಾಲ್ಕು ದಶಕಗಳ ಸುದೀರ್ಘ ರಾಜಕಾರಣದಲ್ಲಿ ಹೋರಾಟ, ಸೋಲು-ಗೆಲುವು, ಮುತ್ಸದ್ಧಿತನ ತೋರಿ ಭಲೇ ಎನಿಸಿ ಕೊಂಡ ವಿಶ್ವನಾಥ್ ಸಂದಿಗ್ಧ ಸ್ಥಿತಿಯಲ್ಲಿದ್ದಾರೆ. ತಾವಿರುವ ಪಕ್ಷದ ತತ್ವ ಸಿದ್ಧಾಂತಗಳಿಗೆ ಬದ್ಧರಂತೆ ನಡೆದುಕೊಂಡರೂ ಅವರು ತಮ್ಮ ಪ್ರತಿಭಟನೆಯ ಮನಸ್ಥಿತಿಯಿಂದ ಭಿನ್ನಮತದ ನಾಯಕನೆನಿಸಿದ್ದಾರೆ. ಆದರೂ ರಾಜಕಾರಣದಲ್ಲಿ ವಿಶ್ವನಾಥ್ ಅವರನ್ನು ಕಡೆಗಣಿಸುವಂತಿಲ್ಲ. ದಿ.ದೇವರಾಜ ಅರಸು ಪ್ರಣಿತ ಶೋಷಿತರ ಪರ ಹೋರಾಟ ವಿಶ್ವನಾಥ್ […]

ಮುಂದೆ ಓದಿ