Friday, 16th May 2025

ಗುರುವಾಯೂರು ದೇವಾಲಯದ ಆನೆ ಶಿಬಿರಕ್ಕೆ ಮಹಿಳೆ ಮ್ಯಾನೇಜರ್

ತಿರುವನಂತಪುರ: 47 ವರ್ಷಗಳ ಇತಿಹಾಸದ ಗುರುವಾಯೂರು ದೇವಾಲ ಯದ ಪ್ರಸಿದ್ಧ ಆನೆ ಶಿಬಿರದಲ್ಲಿ ಮಹಿಳೆಯೊಬ್ಬರು ಮ್ಯಾನೇಜರ್ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ. 44 ಆನೆಗಳನ್ನು ಹೊಂದಿರುವ ಮತ್ತು 150 ಕ್ಕೂ ಹೆಚ್ಚು ಜನರು ಕೆಲಸ ಮಾಡುವ ಪುನ್ನತುರ್ಕೋಟಾದ ಮ್ಯಾನೇಜರ್ ಆಗಿ ಮಮ್ಮಿಯೂರ್ ಮೂಲದ ಲೆಜುಮೋಲ್ ಅವರನ್ನು ನೇಮಿಸಲಾಗಿದೆ. ಲೆಜುಮೋಲ್ ತಂದೆ ರವೀಂದ್ರನ್ ನಾಯರ್ ಪುನ್ನತುರ್ಕೋಟದಲ್ಲಿ ಮಾವುತರಾಗಿದ್ದರು. ಆಕೆಯ ಮಾವ, ಶಂಕರನಾರಾ ಯಣನ್ ಅವರು ಇತ್ತೀಚೆಗೆ ನಿವೃತ್ತರಾದರು. ಹೋಟೆಲ್ ನಡೆಸುತ್ತಿರುವ ಅವರ ಪತಿ ಪ್ರಸಾದ್, ಪುನ್ನತುರ್ಕೊಟ್ಟಾದಲ್ಲಿ ಅಲ್ಪಾ ವಧಿಗೆ ಮಾವುತರಾಗಿ […]

ಮುಂದೆ ಓದಿ

ಗುರುವಾಯೂರ್ ಶ್ರೀಕೃಷ್ಣ ದೇವಾಲಯ ಎರಡು ವಾರ ಬಂದ್

ತ್ರಿಶೂರ್: ಕೊರೊನಾ ಸೋಂಕು ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ವಿಶ್ವಪ್ರಸಿದ್ಧ ಗುರುವಾಯೂರ್ ಶ್ರೀಕೃಷ್ಣ ದೇವಾಲಯವನ್ನು ಎರಡು ವಾರಗಳ ಮಟ್ಟಿಗೆ ಬಂದ್ ಮಾಡಲಾಗುತ್ತಿದೆ. ದೇವಾಲಾಯದ ಸುತ್ತ ಮುತ್ತಲಿನ ಪ್ರದೇಶವನ್ನು ಕೋವಿಡ್ 19...

ಮುಂದೆ ಓದಿ