Wednesday, 14th May 2025

ಉರುಳಿ ಬಿದ್ದ ಸೇನೆಯ ವಾಹನ: ಬೆಂಕಿ ಹೊತ್ತಿ ಐದು ಮಂದಿ ಸಾವು

ಜೈಪುರ್: ಸೇನಾ ಯೋಧರಿದ್ದ ವಾಹನ ಉರುಳಿ ಬಿದ್ದು ಬೆಂಕಿ ಹೊತ್ತಿಕೊಂಡ ಪರಿಣಾಮ ಮೂವರು ಸೈನಿಕರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಐದು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ರಾಜಸ್ಥಾನದ ಗಂಗಾನಗರ್ ಜಿಲ್ಲೆಯಲ್ಲಿ ಸಂಚರಿಸುತ್ತಿದ್ದ ಸೇನಾ ವಾಹನ ಉರುಳಿ ಬಿದ್ದು ಈ ದುರ್ಘಟನೆ ನಡೆದಿದೆ ಎಂದು  ರಾಜಸ್ಥಾನ ಪೊಲೀರು ತಿಳಿಸಿದ್ದಾರೆ. ಸೇನಾ ಯೋಧರಿದ್ದ ಜಿಪ್ಸಿ ರಜಿಯಾಸರ್ ಪ್ರದೇಶದಲ್ಲಿ ಉರುಳಿಬಿದ್ದು ಬೆಂಕಿ ಹೊತ್ತು ಕೊಂಡಿತು. ತಕ್ಷಣ ವಾಹನದಲ್ಲಿದ್ದ ಐವರು ಸೈನಿಕರು ಪಾರಾದರೂ, ಉಳಿದ ಮೂವರು ವಾಹನದಲ್ಲಿ ಸಿಲುಕಿ ಮೃತಪಟ್ದಿದ್ದಾರೆ ಎಂದು ಪೊಲೀಸರು ವಿವರಿಸಿದ್ದಾರೆ. ಕ್ಷಣ ಕ್ಷಣದ ಸುದ್ದಿಗಳಿಗಾಗಿ […]

ಮುಂದೆ ಓದಿ