Monday, 19th May 2025

US Army

US Army: ಅಮೆರಿಕದ ಸೇನಾ ಜಾಲದಲ್ಲಿ ಕೊಲ್ಲಿ ರಾಷ್ಟ್ರಗಳು ಬಂಧಿ; ಮಧ್ಯಪ್ರಾಚ್ಯದ 19 ದೇಶಗಳಲ್ಲಿವೆ ಯುಎಸ್‌ ಮಿಲಿಟರಿ ಬೇಸ್‌

ಪ್ರಪಂಚದಾದ್ಯಂತ ಇರುವ ತನ್ನ ಸೇನಾ ನೆಲೆಗಳನ್ನು ಜಗತ್ತಿನ ಎಲ್ಲಿಯಾದರೂ ಕುಳಿತಿರುವ ಶತ್ರುಗಳನ್ನು ಎದುರಿಸಲು ಮತ್ತು ತನ್ನ ಮಿತ್ರರಾಷ್ಟ್ರಗಳಿಗೆ ಸಹಾಯ ಮಾಡಲು ಯುಎಸ್ (US Army) ಬಳಸಬಹುದು. ಇತ್ತೀಚೆಗೆ ಯುಎಸ್ ಮಧ್ಯಪ್ರಾಚ್ಯ ಮತ್ತು ದಕ್ಷಿಣ ಏಷ್ಯಾದಲ್ಲಿ ತನ್ನ ಮಿಲಿಟರಿ ಉಪಸ್ಥಿತಿಯನ್ನು ಹೆಚ್ಚಿಸಿದೆ. ಪ್ರಸ್ತುತ ಯುಎಸ್ 80 ದೇಶಗಳಲ್ಲಿ ಸುಮಾರು 750 ಸೇನಾ ನೆಲೆಗಳನ್ನು ಹೊಂದಿದೆ.

ಮುಂದೆ ಓದಿ