Sunday, 11th May 2025

ಹಕ್ಕುಗಳು, ಕಾನೂನನ್ನು ನ್ಯಾಯಕ್ಕಾಗಿ ಬಳಕೆ ಮಾಡಿಕೊಳ್ಳಬೇಕು

ಗುಬ್ಬಿ : ಕಾನೂನು ಅಡಿಯಲ್ಲಿ ಮಹಿಳೆಯರಿಗೆ ಇರುವಂತಹ ಹಕ್ಕುಗಳು ಹಾಗೂ ಕಾನೂನುಗಳನ್ನು  ದುರುಪ ಯೋಗಪಡಿಸಿಕೊಳ್ಳದೆ ನ್ಯಾಯಕ್ಕಾಗಿ  ಬಳಕೆ ಮಾಡಿಕೊಳ್ಳಬೇಕು ಎಂದು ನ್ಯಾಯಾಧೀಶೆ  ಮಂಜುಳಾ ಉಂಡಿ ಶಿವಪ್ಪ ತಿಳಿಸಿದರು. ತಾಲೂಕಿನ ಸಿ ಎಸ್ ಪುರ ವಲಯದ ಕಲ್ಲೂರ ಗ್ರಾಮದ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ  ಯೋಜನೆ  ಮಹಿಳಾ ಜ್ಞಾನ ವಿಕಾಸ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ  ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ  ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪ್ರತಿ ಕುಟುಂಬದಲ್ಲಿ ತಾಯಿಯ ಪಾತ್ರ ಮಹತ್ವದ್ದು  ತಾಯಂದಿರು ತಮ್ಮ ಮಕ್ಕಳನ್ನು ಸಮಾಜದಲ್ಲಿ ಒಬ್ಬ ಉತ್ತಮ ಪ್ರಜೆಯನ್ನಾಗಿ ಸೃಷ್ಟಿ ಮಾಡುವ […]

ಮುಂದೆ ಓದಿ

ಎಂ ಜಿ ಬಸವರಾಜು ಅವಿರೋಧ ಆಯ್ಕೆ

ಗುಬ್ಬಿ: ಪೆದ್ದನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ರಾಗಿ ಎಂ ಜಿ ಬಸವರಾಜು ಅವಿರೋಧ ಆಯ್ಕೆಯಾಗಿದ್ದಾರೆ. ತಾಲೂಕಿನ ಕಡಬ ಹೋಬಳಿ ಪೆದ್ದನಹಳ್ಳಿ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಸ್ಥಾನಕ್ಕೆ ನಡೆದ...

ಮುಂದೆ ಓದಿ

ಪಾದಯಾತ್ರೆ ನಡೆಸಿ ಬೃಹತ್ ಪ್ರತಿಭಟನೆ: ಮನವಿ ಸಲ್ಲಿಕೆ

ಗುಬ್ಬಿ: ಹಲವು ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರೈತ ಸಂಘದ ಸದಸ್ಯರು ತಾಲ್ಲೂಕಿನ ನಿಟ್ಟೂರು ಗ್ರಾಮದಿಂದ ಗುಬ್ಬಿ ತಾಲ್ಲೂಕು ಕಚೇರಿಯವರೆಗೆ ಪಾದಯಾತ್ರೆ ನಡೆಸಿ ಬೃಹತ್ ಪ್ರತಿಭಟನೆ ಮಾಡಿ ಮನವಿ...

ಮುಂದೆ ಓದಿ

ವಿಶ್ವಾಸ ಗಳಿಸುವ ಮೂಲಕ ಚುನಾವಣೆ ಎದುರಿಸಿ 

ಗುಬ್ಬಿ: ಜನರ ವಿಶ್ವಾಸ ಗಳಿಸುವ ಮೂಲಕ ಚುನಾವಣೆಯನ್ನು ಎದುರಿಸಿ  ಎಂದು  ವಾಸಣ್ಣ ಅಭಿಮಾನಿ ಬಳಗದ ಮುಖಂಡ ಕೆ ಆರ್ ವೆಂಕಟೇಶ್ ತಿಳಿಸಿದರು. ತಾಲೂಕಿನ ನಿಟ್ಟೂರು  ಗ್ರಾಮ ಪಂಚಾಯಿತಿ...

ಮುಂದೆ ಓದಿ

ಮಹಿಳಾ ಸಬಲೀಕರಣಕ್ಕೆ ಹೆಚ್ಚು ಆದ್ಯತೆ

ಗುಬ್ಬಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸ್ಥಳೀಯರಿಗೆ ಉದ್ಯೋಗ ಒದಗಿಸಿ ಕೊಡುವುದರ ಜೊತೆಗೆ ಮಹಿಳಾ ಸಬಲೀಕರಣಕ್ಕೆ ಹೆಚ್ಚು ಆದ್ಯತೆ ನೀಡುತ್ತಿದೆ ಎಂದು   ಎಂದು ಶ್ರೀ ವಿಭವ...

ಮುಂದೆ ಓದಿ

ಸವಿತಾ ಸಮಾಜ ಮುಖಂಡರ ಆಕ್ರೋಶ 

ಗುಬ್ಬಿ : ತಾಲೂಕ್ ಆಡಳಿತದ ವಿರುದ್ಧ ಸವಿತಾ ಸಮಾಜ ಮುಖಂಡರ ಆಕ್ರೋಶ ಸರ್ಕಾರದ ಆದೇಶವಿದ್ದರೂ ತಾಲೂಕ್ ಆಡಳಿತ ಸಮಾಜದ ಮುಖಂಡರಿಗೆ ಪೂರ್ವಭಾವಿಯಾಗಿ ತಿಳಿಸದೆ ಸವಿತಾ ಮಹರ್ಷಿ ಜಯಂತಿ ಆಚರಣೆ...

ಮುಂದೆ ಓದಿ

ದೇವಾಲಯಗಳ ಜೀರ್ಣೋದ್ಧರವೇ ಧಾರ್ಮಿಕ ಕಾರ್ಯಕ್ರಮಗಳ ಬುನಾದಿ

ಗುಬ್ಬಿ: ಪುರಾತನ ದೇವಾಲಯಗಳ ಜೀರ್ಣೋದ್ಧರವೇ ಧಾರ್ಮಿಕ ಕಾರ್ಯಕ್ರಮಗಳ ಬುನಾದಿ ಎಂದು ಮೇಲ್ವಿಚಾರಕ ಆನಂದ ಕುಮಾರ್  ತಿಳಿಸಿದರು. ತಾಲೂಕಿನ ಹೊಸಕೆರೆ ವಲಯದ ಕಲ್ಲು ಪಾಳ್ಯ ಮುತ್ತು ರಾಯ ಸ್ವಾಮಿ...

ಮುಂದೆ ಓದಿ

ರಾಮಚಂದ್ರ ಸ್ವಾಮಿ ಸಂಗಡಿಗರಿಂದ ಭಜನೆ ಹಾಗೂ ಪಡಿ ಪೂಜೆ

ಗುಬ್ಬಿ: ತಾಲೋಕಿನ ಚೇಳೂರು ಹೋಬಳಿಯ ಮಾದಾಪುರ ಮಜರೆ ಓಬಳಾಪುರ ಗ್ರಾಮದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತ ಮಂಡಳಿ ವತಿಯಿಂದ ಅನಂತಸ್ವಾಮಿಯವರ ನೇತೃತ್ವದಲ್ಲಿ ರಾಮ ಚಂದ್ರ ಸ್ವಾಮಿ ಸಂಗಡಿಗರಿಂದ...

ಮುಂದೆ ಓದಿ

ಗೆಲ್ಲಿಸುವ ಮೂಲಕ ಟೀಕೆಗಳಿಗೆ ಉತ್ತರ ಕೊಡುತ್ತೇನೆ: ಎಚ್ ಡಿ  ಕುಮಾರಸ್ವಾಮಿ

ಗುಬ್ಬಿ : ಬಿ.ಎಸ್.ನಾಗರಾಜುರನ್ನು  ಗೆಲ್ಲಿಸುವ ಮೂಲಕ ಟೀಕೆಗಳಿಗೆ ಉತ್ತರ ಕೊಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ  ಕುಮಾರಸ್ವಾಮಿ ತಿಳಿಸಿದರು. ಪಟ್ಟಣದ ಬಾವಿ ಮನೆ ಕಲ್ಯಾಣ ಮಂಟಪದಲ್ಲಿ ...

ಮುಂದೆ ಓದಿ

ಶಿವಕುಮಾರ್ ಕಲ್ಲಳ್ಳಿ ಅಧ್ಯಕ್ಷರಾಗಿ, ಉಪಾಧ್ಯಕ್ಷ ಸ್ಥಾನಕ್ಕೆ ಗೋವಿಂದಯ್ಯ ಅವಿರೋಧ ಆಯ್ಕೆ

ಗುಬ್ಬಿ : ತಾಲ್ಲೂಕಿನ ಸಿ ಎಸ್ ಪುರ ಹೋಬಳಿಯ ಕಲ್ಲೂರು ಗ್ರಾಮದ  ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ನೆಡೆದ ಚುನಾವಣೆಯಲ್ಲಿ ಶಿವಕುಮಾರ್...

ಮುಂದೆ ಓದಿ