Wednesday, 14th May 2025

ದಿನಸಿ ವಿತರಣಾ ಸೇವೆ ಸ್ಥಗಿತಕ್ಕೆ ಜೊಮಾಟೊ ನಿರ್ಧಾರ ?

ನವದೆಹಲಿ: ಆನ್‌ಲೈನ್ ಆಹಾರ ವಿತರಣಾ ವೇದಿಕೆಯಾದ ಜೊಮಾಟೊ ತನ್ನ ದಿನಸಿ ವಿತರಣಾ ಸೇವೆಯನ್ನು ಸೆ.17 ರಿಂದ ನಿಲ್ಲಿಸಲು ನಿರ್ಧರಿಸಿದೆ. ಗ್ರಾಹಕರ ವ್ಯತಿರಿಕ್ತ ಅನುಭವ, ಪ್ರತಿಕ್ರಿಯೆಯೇ ಇದಕ್ಕೆ ಮುಖ್ಯ ಕಾರಣವಾಗಿದೆ. ಗ್ರೋಫರ್ಸ್‌ನಲ್ಲಿನ ಹೂಡಿಕೆ ತನ್ನ ಕಿರಾಣಿ ಪ್ರಯತ್ನಗಳಿಗಿಂತ ತನ್ನ ಷೇರುದಾರ ರಿಗೆ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ ಎಂದು ಕಂಪನಿ ಹೇಳಿದೆ. ನಾವು ನಮ್ಮ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಸೇವೆಗಳನ್ನು ಮತ್ತು ನಮ್ಮ ವ್ಯಾಪಾರಿ ಪಾಲುದಾರರಿಗೆ ಅತಿದೊಡ್ಡ ಬೆಳವಣಿಗೆಯ ಅವಕಾಶಗಳನ್ನು ನೀಡುತ್ತೇವೆ ಎಂದು ನಂಬುತ್ತೇವೆ. ಪ್ರಸ್ತುತ ಮಾದರಿಯು ತಲುಪಿ ಸಲು […]

ಮುಂದೆ ಓದಿ