Tuesday, 13th May 2025

ವೆಸ್ಟ್ ಇಂಡೀಸ್ ಶುಭಾರಂಭ: ಎವಿನ್‌ ಲೆವಿಸ್‌ ಭರ್ಜರಿ ಆಟ

ಗ್ರೆನೆಡಾ: ಮೊದಲ ಟಿ20 ಪಂದ್ಯವನ್ನು ಎಂಟು ವಿಕೆಟ್ ಗಳ ಅಂತರದಿಂದ ಗೆದ್ದ ವೆಸ್ಟ್ ಇಂಡೀಸ್ ತಂಡ, ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಶುಭಾರಂಭ ಮಾಡಿದೆ. ಟಾಸ್ ಸೋತರೂ ಬ್ಯಾಟಿಂಗ್ ಅವಕಾಶ ಪಡೆದ ದಕ್ಷಿಣ ಆಫ್ರಿಕಾ ತಂಡ ನಿಗದಿತ 20 ಓವರ್ ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 160 ರನ್ ಗಳಿಸಿತು. ಕ್ವಿಂಟನ್ ಡಿ ಕಾಕ್ 37 ರನ್ ಗಳಿಸಿದರೆ, ನಾಯಕ ಬವುಮಾ 22 ರನ್ ಮಾಡಿದರು. ವಾನ್ ಡರ್ ಡ್ಯುಸನ್ 56 ರನ್ […]

ಮುಂದೆ ಓದಿ