Monday, 12th May 2025

Green Fireworks

Green Fireworks: ಹಸಿರು ಪಟಾಕಿಗಳೆಂದರೇನು? ಅದನ್ನು ಗುರುತಿಸುವುದು ಹೇಗೆ?

ಹಸಿರು ಪಟಾಕಿಗಳೇನು (Green Fireworks) ಹೇಳುವಷ್ಟು ಒಳ್ಳೆಯದಲ್ಲ, ಅದರಲ್ಲೂ ಹೊಗೆ ಬರುತ್ತದೆ, ಶಬ್ದವೂ ಆಗುತ್ತದೆ, ಸುಮ್ನೆ ಹಸಿರು ಬಣ್ಣದ ಕಾಗದ ಸುತ್ತಿದ್ರೆ ಏನು ಬಂತು?…ʼ ಮುಂತಾದ ಬಹಳಷ್ಟು ಮಾತುಗಳನ್ನು ಕೇಳುವಾಗ ಹಸಿರು ಪಟಾಕಿಗಳ ಬಗ್ಗೆ ಗೊಂದಲ ಮೂಡುವುದು ಸಹಜ. ಏನು ಹಸಿರು ಪಟಾಕಿಗಳೆಂದರೆ? ಇವುಗಳನ್ನು ಗುರುತಿಸುವುದು ಹೇಗೆ? ಇದರಿಂದ ನಿಜಕ್ಕೂ ಪರಿಸರಕ್ಕೆ ಪ್ರಯೋಜನ ಇದೆಯೇ ಅಥವಾ ಸುಮ್ಮನೆ ಇದೊಂದು ದೊಂಬರಾಟವೇ? ಇಂಥ ಹಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

ಮುಂದೆ ಓದಿ