Wednesday, 14th May 2025

ಸಾಮಾನ್ಯ ಭವಿಷ್ಯ ನಿಧಿ: ಶೇ.7.1 ಬಡ್ಡಿದರ ಮುಂದುವರಿಕೆ

ನವದೆಹಲಿ: ಪ್ರಸಕ್ತ ಸಾಲಿನ ನಾಲ್ಕನೇ ತ್ರೈಮಾಸಿಕ ಅವಧಿಯ ಸಾಮಾನ್ಯ ಭವಿಷ್ಯ ನಿಧಿ(ಜಿಪಿಎಫ್) ಬಡ್ಡಿ ದರವನ್ನು ಕೇಂದ್ರ ಹಣಕಾಸು ಸಚಿವಾಲಯ ಪ್ರಕಟಿಸಿದೆ. ಹಾಲಿ ಇರುವ ಶೇ.7.1 ರಷ್ಟು ಬಡ್ಡಿ ದರವೇ ಮುಂದುವರೆಯಲಿದೆ ಎಂದು ತಿಳಿಸಿದೆ. 2024ರ ಜನವರಿ 1ರಿಂದ ಮಾರ್ಚ್ 31ರವರೆಗೆ ಹಾಲಿ ಶೇ. 7.1 ರಷ್ಟು ಬಡ್ಡಿದರ ಅನ್ವಯವಾಗಲಿದೆ. ಹಣಕಾಸು ಸಚಿವಾಲಯದ ವ್ಯಾಪ್ತಿಗೆ ಬರುವ ಆರ್ಥಿಕ ವ್ಯವಹಾರಗಳ ಕುರಿತಾದ ಇಲಾಖೆ ಪ್ರತಿ ಮೂರು ತಿಂಗಳಿಗೊಮ್ಮೆ ಜೆಪಿಎಫ್ ಬಡ್ಡಿ ದರ ಪರಿಷ್ಕರಿಸಲಿದೆ. ಕಳೆದ ಅಕ್ಟೋಬರ್ ನಲ್ಲಿ ಜಿಪಿಎಫ್ ಬಡ್ಡಿ […]

ಮುಂದೆ ಓದಿ