Tuesday, 13th May 2025

ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ತರಗತಿಗಳನ್ನು ಮಾಡುತ್ತಿರುವ ಖಾಸಗಿ ಶಾಲೆಗಳು

ಕಣ್ಣು ಮುಚ್ಚಿ ಕುಳಿತ ಕ್ಷೇತ್ರ ಶಿಕ್ಷಣಾಧಿಕಾರಿ:ಸಿದ್ದಗಂಗಾಯ್ಯ ಪಾವಗಡ: ರಾಜ್ಯದಲ್ಲಿ ಇತ್ತಿಚೆಗೆ ಕರೋನ ಪ್ರಕರಣಗಳು ಹೆಚ್ಚಾಗಿ ಸರ್ಕಾರಕ್ಕೆ ಒಂದು ಕಡೇ ತಲೆನೋವು ಅದರೆ ಇನ್ನೊಂದು ಕಡೆ ಶಿಕ್ಷಣ ಸಚಿವರ ಹಾಗೂ ಸರ್ಕಾರದ ಸೂಚನೆಗಳು ಸಹ ಪಾಲಿಸದೆ ಬಹುತೇಕ ಖಾಸಗಿ ಶಾಲೆಗಳು ನಡೆಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಈಗಾಗಲೇ ಬಹಾಳಷ್ಟು ಪೋಷಕರಿಗೆ ದಿಕ್ಕುತೋಚದೆ ರೀತಿಯಲ್ಲಿ ಸಮಸ್ಯೆ ಉಂಟಾಗಿದೆ.ಕೆಲವೊಂದು ಶಾಲೆಗಳಲ್ಲಿ ಶಾಲಾ ಶುಲ್ಕದ ಬಗ್ಗೆ ಪೋಷಕರಿಗೆ ಬ್ಲಾಕ್ ಮೇಲ್ ಸಹ ಮಾಡುತ್ತಿದ್ದರೆ ಎಂಬುದಾಗಿ ಪೋಷಕರು ತಿಳಿಸಿದ್ದಾರೆ. ಈಗಲೂ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಮತ್ತೆ ತಲೆ […]

ಮುಂದೆ ಓದಿ