Saturday, 10th May 2025

ನೀತಿ ಉಲ್ಲಂಘನೆ: ಪ್ಲೇ ಸ್ಟೋರ್‌’ನಿಂದ ವೈಯಕ್ತಿಕ ಸಾಲದ ಅಪ್ಲಿಕೇಶನ್ ’ಡಿಲೀಟ್’

ನವದೆಹಲಿ: ಗ್ರಾಹಕರಿಗೆ ಬಡ್ಡಿ ದರ ವಿಧಿಸುತ್ತಿದ್ದ ವೈಯಕ್ತಿಕ ಸಾಲದ ಅಪ್ಲಿಕೇಶನ್‌ಗಳನ್ನು ಗೂಗಲ್‌ ಇಂಡಿಯಾ ಪ್ಲೇ ಸ್ಟೋರ್‌ ನಿಂದ ತೆಗೆದುಹಾಕಿದೆ. ತನ್ನ ನೀತಿಗಳನ್ನು ಉಲ್ಲಂಘಿಸಿದ ಆಯಪ್‌ಗಳನ್ನು ಪ್ಲೇ ಸ್ಟೋರ್‌ನಿಂದ ತೆಗೆದು ಹಾಕಿರುವುದಾಗಿ ಗೂಗಲ್ ಪ್ರಕಟಿಸಿದೆ. ಆದಾಗ್ಯೂ, ತೆಗೆದುಹಾಕಲಾದ ಅಪ್ಲಿಕೇಶನ್‌ಗಳ ಸಂಖ್ಯೆ ಅಥವಾ ಅಪ್ಲಿಕೇಶನ್‌ಗಳನ್ನು ಗೂಗಲ್ ಬಹಿರಂಗಪಡಿಸಿಲ್ಲ. ಬಳಕೆದಾರರ ದೂರು ಮತ್ತು ಸರ್ಕಾರಿ ಸಂಸ್ಥೆಗಳು ಸಲ್ಲಿಸಿದ ಮಾಹಿತಿ ಆಧಾರದಲ್ಲಿ ಅಪ್ಲಿಕೇಶನ್‌ಗಳನ್ನು ಪರಿಶೀಲಿಸ ಲಾಗಿದೆ. ಗೂಗಲ್‌ನ ಪ್ಲೇ ಸ್ಟೋರ್‌ನಲ್ಲಿ ಲಕ್ಷಾಂತರ ಬಾರಿ ಡೌನ್‌ಲೋಡ್ ಮಾಡಲಾದ ಕನಿಷ್ಠ 10 ಭಾರತೀಯ ಸಾಲ ಅಪ್ಲಿಕೇಶನ್‌ಗಳು […]

ಮುಂದೆ ಓದಿ

ಗೂಗಲ್‌ನಿಂದ ಏಕಸ್ವಾಮ್ಯದ ಗೂಗ್ಲಿ

ಬಡೆಕ್ಕಿಲ ಪ್ರದೀಪ  ಟೆಕ್‌ಟಾಕ್‌ ಗೂಗಲ್ ಲೋಕ ಅಂದರೇ ಹಾಗೆ. ಅದು ನಮ್ಮನ್ನು ಹೇಗೆ ಆವರಿಸಿದೆ ಅನ್ನುವುದರ ಅರಿವೇ ನಮಗಾಗಿಲ್ಲ. ಸಾಮಾನ್ಯ ಯೋಚನೆ ಯಿಂದ ನೋಡಿದರೆ ಅಂತಹಾ ದೊಡ್ಡ...

ಮುಂದೆ ಓದಿ