Thursday, 15th May 2025

ಮುಂದಿನ ವರ್ಷಕ್ಕೆ ವರ್ಕ್ ಫ್ರಾಮ್ ಹೋಮ್ ಅವಧಿ ವಿಸ್ತರಿಸಿದ ಗೂಗಲ್‌

ಸ್ಯಾನ್ ಫ್ರಾನ್ಸಿಸ್ಕೋ: ಕರೋನಾ ವೈರಸ್ ಸಾಂಕ್ರಾಮಿಕ ಪಿಡುಗಿನ ಹಿನ್ನೆಲೆ ಗೂಗಲ್ ಸಂಸ್ಥೆಯು ತಮ್ಮ ಸಿಬ್ಬಂದಿಯ ವರ್ಕ್ ಫ್ರಾಮ್ ಹೋಮ್ ಅವಧಿಯನ್ನು ಮುಂದಿನ ವರ್ಷವರೆಗೂ ವಿಸ್ತರಿಸಿದೆ. ಜನವರಿ 10ರವರೆಗೂ ಗೂಗಲ್ ಕ್ಯಾಂಪಸ್‌ಗೆ ಕಾರ್ಯ ನಿರ್ವಹಿಸಲು ಹಿಂತಿರುಗುವ ಅಗತ್ಯವಿಲ್ಲ. ಸ್ಥಳೀಯ ಮಟ್ಟದಲ್ಲಿ ಮುಖ್ಯ ಕಚೇರಿಗಳನ್ನು ಯಾವಾಗ ಪುನಾರಂಭಿಸಬೇಕು ಎಂಬುದನ್ನು ವಿವೇಚನೆಗೆ ಬಿಡಲಾಗಿದೆ ಎಂದು ಮುಖ್ಯ ಕಾರ್ಯನಿರ್ವಾಹಕ ಸುಂದರ್ ಪಿಚೈ ಹೇಳಿದ್ದಾರೆ. ಜಾಗತಿಕ ಮಟ್ಟದಲ್ಲಿ ಹಲವು ವಾಣಿಜ್ಯ ಕಂಪನಿಗಳು ಪುನಾರಂಭಗೊಂಡಿವೆ. ಅಲ್ಲದೇ ಸ್ವಯಂಪ್ರೇರಿತರಾಗಿ ಆಗಮಿಸಿದ ಹತ್ತಾರು ಗೂಗಲ್ ಸಿಬ್ಬಂದಿಯನ್ನು ಸ್ವಾಗತಿಸುತ್ತೇವೆ. ನಾವು […]

ಮುಂದೆ ಓದಿ

ಭಾರತದಲ್ಲಿ ಕರೋನಾ ಹಿಮ್ಮೆಟ್ಟಿಸಲು ಸುಂದರ್ ಪಿಚೈ 135 ಕೋಟಿ ನೆರವಿನ ವಾಗ್ದಾನ

ನವದೆಹಲಿ : ಗೂಗಲ್ ಮತ್ತು ಆಲ್ಫಾಬೆಟ್ ಸಿಇಒ ಸುಂದರ್ ಪಿಚೈ ಅವರು ಕೋವಿಡ್ -19ರ ಎರಡನೇ ತರಂಗದ ವಿರುದ್ಧದ ಹೋರಾಡುತ್ತಿರುವ ಭಾರತಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ನಿಟ್ಟಿನಲ್ಲಿ...

ಮುಂದೆ ಓದಿ