Sunday, 11th May 2025

Viral news

Viral News: ಭಾಷೆ ಬಾರದಿದ್ದರೆ ಏನಂತೆ? ಗೂಗಲ್‌ ಟ್ರಾನ್ಸ್‌ಲೇಟ್‌ ಇದ್ದರೆ ಸಾಕಲ್ವೇ? ಈ ಕ್ಯೂಟ್‌ ವಿಡಿಯೊಗೆ ನೆಟ್ಟಿಗರು ಫುಲ್‌ ಫಿದಾ

Viral news: ಸ್ಮಾರ್ಟ್​ಫೋನ್​ಗಳ ಈ ಯುಗದಲ್ಲಿ ಆಧುನಿಕ ತಂತ್ರಜ್ಞಾನ ಎನ್ನುವುದು ನಮ್ಮ ಜೀವನದಲ್ಲಿ ಯಾವ ರೀತಿ ಬಳಕೆ ಮಾಡಿಕೊಳ್ಳುತ್ತೇವೆ ಎನ್ನುವುದಕ್ಕೆ  ಇಲ್ಲೊಂದು ಮಹಿಳೆ ಮತ್ತು ಥಾಯ್ ಸನ್ಯಾಸಿಯೊಬ್ಬರ ಸಂವಾದ ಸಾಕ್ಷಿಯಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಮಹಿಳೆಯೊಬ್ಬರ ಈ ಪೋಸ್ಟ್  ಬಹಳಷ್ಟು ಸದ್ದು ಮಾಡುತ್ತಿದ್ದು ಥೈಲ್ಯಾಂಡ್‌ಗೆ ಪ್ರಯಾಣ ಮಾಡುವ  ಸಂದರ್ಭದಲ್ಲಿ  ಸನ್ಯಾಸಿ ಮತ್ತು ಮಹಿಳೆಯ ನಡುವೆ ನಡೆದ ಸಂವಾದ ಜನರ ಹೃದಯವನ್ನೇ ಗೆದ್ದಿದೆ.

ಮುಂದೆ ಓದಿ