Sunday, 11th May 2025

Roopa Gururaj Column: ಶಿವನ ಡಮರುಗದ ನಾದಕ್ಕೆ ಧಾರಾಕಾರ ಮಳೆ

ಒಂದೊಳ್ಳೆ ಮಾತು‌ ರೂಪಾ ಗುರುರಾಜ್ ಒಂದಾನೊಂದು ಕಾಲದಲ್ಲಿ ದೇವತೆಗಳ ರಾಜನಾದ ಇಂದ್ರನು (Indra)ಯಾವುದೋ ಕಾರಣಕ್ಕೆ ರೈತರ ಮೇಲೆ ಕೋಪ ಗೊಂಡು ಹನ್ನೆರಡು ವರ್ಷಗಳ ಕಾಲ ಮಳೆಯಾಗಬಾರದೆಂದು ನಿರ್ಧರಿಸಿ ರೈತರಿಗೆ ‘ಈಗ ನೀವು ಹನ್ನೆರಡುವರ್ಷಗಳವರೆಗೆ ಬೆಳೆ ತೆಗೆಯಲು ಸಾಧ್ಯವಾಗುವುದಿಲ್ಲ’ ಎಂದು ಹೇಳಿದನು. ರೈತರೆಲ್ಲರೂ ಚಿಂತಾಕ್ರಾಂತರಾಗಿ ಇಂದ್ರನಿಗೆ ಮಳೆಗಾಗಿ ಪ್ರಾರ್ಥಿಸಿದರು. ಆಗ, ಇಂದ್ರನು ಹೇಳಿದನು ‘ಭಗವಾನ್ ಶಂಕರನು (Lord Shiva)ತನ್ನ ಡಮರು ಬಾರಿಸಿದರೆ, ಮಳೆ ಬರಬಹುದು’ ಎಂದು. ಆದರೆ, ಇಂದ್ರನು ರೈತರಿಗೆ ಈ ಪರಿಹಾರ ವನ್ನೇನೋ ಹೇಳಿದನು ಆದರೆ ರಹಸ್ಯವಾಗಿ […]

ಮುಂದೆ ಓದಿ