Wednesday, 14th May 2025

Omicrone V

ಗೋವಾದಲ್ಲಿ ಮೊದಲ ಒಮೈಕ್ರಾನ್ ಸೋಂಕಿತ ಗುಣಮುಖ

ಪಣಜಿ: ಗೋವಾದಲ್ಲಿ ಮೊದಲ ಒಮೈಕ್ರಾನ್ ಸೋಂಕಿತ ವ್ಯಕ್ತಿ ಗುಣಮುಖರಾಗಿದ್ದಾರೆ. ಆದಾಗ್ಯೂ, ಹೊಸ ವರ್ಷಾಚರಣೆ ಪಾರ್ಟಿ, ಗೋವಾದಲ್ಲಿ ಭಾರಿ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿರುವುದರಿಂದ ರಾಜ್ಯದಲ್ಲಿ ಮತ್ತೆ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗಲಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ರಾಜ್ಯ ಆರೋಗ್ಯ ಇಲಾಖೆಯ ವರದಿಯ ಪ್ರಕಾರ ಪ್ರತಿದಿನ ರಾಜ್ಯದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚವಾಗುತ್ತಿರು ವುದು ಕಂಡುಬರುತ್ತಿದೆ. ಮುಂಬಯಿಯಿಂದ ಗೋವಾಕ್ಕೆ ಹಡಗಿನ ಮೂಲಕ ಬಂದಿಳಿದ 2000 ಪ್ರಯಾಣಿಕರ ಪೈಕಿ ಹೆಚ್ಚಿನ ಜನರು ಕರೋನಾ ಬಾಧಿತರಾಗಿದ್ದಾರೆ ಎಂಬುದು ಇದೀಗ ಆತಂಕ […]

ಮುಂದೆ ಓದಿ

ಗೋವಾಕ್ಕೆ ಆಗಮಿಸಿದ ಮೂವರಲ್ಲಿ ಕೋವಿಡ್ ಸೋಂಕು ದೃಢ

ಪಣಜಿ: ಲಂಡನ್‌ನಿಂದ ಗೋವಾಕ್ಕೆ ಆಗಮಿಸಿರುವ ಪ್ರಮಾಣಿಕರ ಪೈಕಿ ಮೂವರಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ. ಗೋವಾದ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಶುಕ್ರವಾರ ಈ ಕುರಿತು ಟ್ವೀಟ್ ಮಾಡಿ,...

ಮುಂದೆ ಓದಿ